Monday, December 23, 2024

ಪತ್ರಕರ್ತನ ಮಗನ ಜೊತೆ ಸಾರಾ ಮಹೇಶ್​ ಪುತ್ರ ಗಲಾಟೆ

ಮೈಸೂರು: ಮೈಸೂರು ನಗರದ ನಡುರಸ್ತೆಯಲ್ಲಿಯೇ ಮಾಜಿ ಸಚಿವ ಸಾ.ರಾ.ಮಹೇಶ್ (Former Minister Sa Ra Mahesh) ಪುತ್ರ ಹಾಗೂ ಪತ್ರಕರ್ತ ಗುರುರಾಜ್ (Senior Journlist Gururaj) ಮಗ ಗಲಾಟೆ ಮಾಡಿಕೊಂಡಿದ್ದಾರೆ.

ಹೌದು, ಹೋಟೆಲ್​​ ಬಿಲ್​​​​ ವಿಚಾರಕ್ಕೆ ಮೈಸೂರಿನ (Muysuru) ಕುವೆಂಪು ನಗರದ ಕೆಫೇ ಬಿರಿಯಾನಿ ಬಳಿ ಘಟನೆ ನಡೆದಿದೆ. ಇಬ್ಬರ ಸ್ನೇಹಿತರ ಗುಂಪುಗಳು ಕೈಕೈ ಮಿಲಾಯಿಸಿ ಗಲಾಟೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸತೀಶ್​ ಜಾರಕಿಹೊಳಿ ಸಿಎಂ ಆಗಲಿ : ಸಚಿವ ಕೆ.ಎನ್.ರಾಜಣ್ಣ

ಇನ್ನು ವಿಷಯ ತಿಳಿದು ಪೊಲೀಸರು ಆಗಮಿಸಿ ಪೊಲೀಸರ ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಅವರ ಕೈಯಲ್ಲಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳಿಸಿ ಪ್ರಕರಣ ಸಂಬಂಧ ಕೇಸ್​​ ದಾಖಲಾಗಿಲ್ಲ ಕುವೆಂಪು ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

 

 

RELATED ARTICLES

Related Articles

TRENDING ARTICLES