2023ನೇ ವರ್ಷದಲ್ಲಿ ಜೂನ್ ಆರನೇ ತಿಂಗಳಾಗಿದ್ದು ಈ ಮಾಸಿಕದಲ್ಲಿ ಬರುವ ಪ್ರಮುಖ ದಿನಗಳಲ್ಲಿ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ಪಟ್ಟಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳನ್ನು ಒಳಗೊಂಡಿದೆ.
ಜೂನ್ 1 – ವಿಶ್ವ ಹಾಲು ದಿನ,ಜಾಗತಿಕ ಪೋಷಕರ ದಿನ
ಜೂನ್ 2 – ಅಂತರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿನ.ತೆಲಂಗಾಣ ಸಂಸ್ಥಾಪನಾ ದಿನ(ರಚನೆ ದಿನ)
ಜೂನ್ 3- ವಿಶ್ವ ಬೈಸಿಕಲ್ ದಿನ
ಜೂನ್ 4 – ಆಕ್ರಮಣಕ್ಕೆ ಬಲಿಯಾದ ಮುಗ್ಧ ಮಕ್ಕಳ ಅಂತರಾಷ್ಟ್ರೀಯ ದಿನ
ಜೂನ್ 5 – ವಿಶ್ವ ಪರಿಸರ ದಿನ
ಜೂನ್ 7 – ವಿಶ್ವ ಆಹಾರ ಸುರಕ್ಷತಾ ದಿನ
ಜೂನ್ 8 – ವಿಶ್ವ ಬ್ರೈನ್ ಟ್ಯೂಮರ್ ದಿನ,ವಿಶ್ವ ಸಾಗರ ದಿನ,ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನ
ಜೂನ್ 10 – ಗೊಂಬೆ ದಿನ
ಜೂನ್ 12 – ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ
ಜೂನ್ 14 – ವಿಶ್ವ ರಕ್ತದಾನ ದಿನ
ಜೂನ್ 15 – ವಿಶ್ವ ಗಾಳಿ ದಿನ
ಜೂನ್ 15 – ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ
ಜೂನ್ 17 – ಮರುಭೂಮಿ ಮತ್ತು ಬರವನ್ನು ಎದುರಿಸಲು ವಿಶ್ವ ದಿನ.
ಜೂನ್ 18 – ಆಟಿಸ್ಟಿಕ್ ಪ್ರೈಡ್ ಡೇ
ಜೂನ್ 18- ಅಂತರರಾಷ್ಟ್ರೀಯ ಪಿಕ್ನಿಕ್ ದಿನ, ವಿಶ್ವ ತಂದೆ ದಿನ
ಜೂನ್ 19 – ವಿಶ್ವ ಕುಡಗೋಲು ಕೋಶ ಜಾಗೃತಿ ದಿನ,ವಿಶ್ವ ಸೌಂಟರಿಂಗ್ ದಿನ
ಜೂನ್ 20 – ವಿಶ್ವ ನಿರಾಶ್ರಿತರ ದಿನ
ಜೂನ್ 21 – ವಿಶ್ವ ಸಂಗೀತ ದಿನ, ವಿಶ್ವ ಜಲ ವಿಜ್ಞಾನ ದಿನ, ಅಂತಾರಾಷ್ಟ್ರೀಯ ಯೋಗ ದಿನ,ಬೇಸಿಗೆ ಅಯನ ಸಂಕ್ರಾಂತಿ
ಜೂನ್ 23 – ಅಂತಾರಾಷ್ಟ್ರೀಯ ಒಲಿಂಪಿಕ್ ದಿನ,ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನ,ಅಂತರಾಷ್ಟ್ರೀಯ ವಿಧವೆಯರ ದಿನ
ಜೂನ್ 26 – ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧ ಅಂತರಾಷ್ಟ್ರೀಯ ದಿನ, ಚಿತ್ರ ಹಿಂಸೆಗೆ ಒಳಗಾದವರನ್ನು ಬೆಂಬಲಿಸುವ ಅಂತರಾಷ್ಟ್ರೀಯ ದಿನ
ಜೂನ್ 29: ರಾಷ್ಟ್ರೀಯ ಅಂಕಿ ಅಂಶಗಳ ದಿನ,ಅಂತಾರಾಷ್ಟ್ರೀಯ ಉಷ್ಣವಲಯ ದಿನ
ಜೂನ್ 30 – ವಿಶ್ವ ಕ್ಷುದ್ರಗ್ರಹ ದಿನ