Monday, May 13, 2024

ಹೆಡೆ ಎತ್ತಿದ ನಾಗರ ಹಾವಿನಿಂದ ಬಾಲಕಿ ಜಸ್ಟ್ ಮಿಸ್​ ; ಮುಂದೇನಾಯ್ತು..?

ಬೆಳಗಾವಿ: ಹೆಡೆ ಎತ್ತಿದ ಹಾವಿನಿಂದ ಬಾಲಕಿ ಬಚಾವ್​ ಆದ ಘಟನೆ ಬೆಳಗಾವಿ(Belagavi) ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ.

ಹೌದು, ಸೋಮವಾರ(ಮೇ.29) ಸಂಜೆ ಮನೆಯ ಬಾಗಿಲಿನ ಹೊಸ್ತಿಲಿನಲ್ಲಿ ನಾಗರ ಹಾವುವೊಂದು ಬರುತ್ತಿತ್ತು. ಇದನ್ನು ಗಮನಿಸದೇ ಪಕ್ಕದ ಮನೆಯ ಬಾಲಕಿ ಮನೆಯೊಳಗೆ ತೆರಳುತ್ತಿದ್ದಳು. ಇನ್ನೂ ಬಾಲಕಿ ಹೊಸ್ತಿಲು ಬಳಿ ಬರುತ್ತಿದ್ದಂತೆ ಹಾವು ಹೆಡೆ ಎತ್ತಿದ್ದು, ಹಾವು ನೋಡಿದ ಬಾಲಕಿ ಹೆದರಿ ಕೂಡಲೇ ಮನೆಯೊಳಗೆ ಓಡಿದ್ದಾಳೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES