Bengaluru Rain : ಬೆಂಗಳೂರಿನಲ್ಲಿ ಧಾರಾಕಾರ ಮಳೆ

ಬೆಂಗಳೂರು: ಮಹಾನಗರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ.ಈಗಲೇ ಜೂನ್​ 2ರವರೆಗೆ ರಾಜ್ಯದಲ್ಲಿ ವಿವಿಧಡೆ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಹೌದು, ಇಂದು ಬೆಂಗಳೂರಿನಲ್ಲಿ ಮಳೆಯಾಗುತ್ತಿರುವ ಹಿನ್ನಲ್ಲೇ ಹವಮಾನ ಇಲಾಖೆ ಈಗಲೇ ಯೆಲ್ಲೋ ಅಲರ್ಟ ಘೋಷಣೆ ಮಾಡಿದ್ದು, ಮಳೆಯಿಂದ ಸಂಚಾರ ದಟ್ಟಣೆಯಾಗಿದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಮಳೆ..? 

ಮೆಜೆಸ್ಟಿಕ್, ಶಾಂತಿನಗರ, ಕಾರ್ಪೋರೇಷನ್, ಶಾಂತಿನಗರ ಲಾಲ್​ಬಾಗ್, ವಿಧಾನಸೌಧ, ಕಬ್ಬನ್​ಪಾರ್ಕ್​​ ಸುತ್ತಮುತ್ತ ಮಳೆ ಅಬ್ಬರದ ಮಳೆ ಸುರಿಯುತ್ತಿದೆ.

 

RELATED ARTICLES

Related Articles

TRENDING ARTICLES