Friday, May 9, 2025

ನಾನು ಕರೆಂಟ್ ಬಿಲ್ ಕಟ್ಟಲ್ಲ ಸಿಎಂ ಮನೆಗೆ ಹೋಗಿ ಕೇಳಿ ; ಜೆಸ್ಕಾಂ ಸಿಬ್ಬಂದಿಗೆ ವ್ಯಕ್ತಿ ತರಾಟೆ

ಬೀದರ್​ : ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದರೂ ಕೂಡ ತಾನು ನೀಡಿದ ಭರವಸೆಗಳು ಮಾತ್ರ ಜನಸಾಮಾನ್ಯರಿಗೆ ಸಿಗುತ್ತಿಲ್ಲ. ಅದ್ರೆ ಇದೀಗ ರಾಜ್ಯದ ಜನರು ಮಾತ್ರ ಸರ್ಕಾರ ವಿರುಧ್ಧ ತಿರುಗಿ ಬಿದ್ದಿದ್ದಾರೆ. ಇನ್ನೂ ಕಾಂಗ್ರೆಸ್​ ಗ್ಯಾರಂಟಿ  ಉಚಿತ ವಿದ್ಯುತ್​ ಎದ್ದು ಹೇಲಿದ್ದಾರೆ ನಾವು ಯಾವುದೇ ಕಾರಣಕ್ಕೂ ಬಿಲ್​ ಪಾವತಿ ಮಾಡುವುದಿಲ್ಲ ಎಂದು ಜೆಸ್ಕಾಂ ಸಿಬ್ಬಂದಿಗಳಿಗೆ ಆವಾಸ್​ ಆಗುತ್ತಲೇ ಇದ್ದರೆ.

ಹೌದು , ಇಂತಹದೇ ಒಂದು ಘಟನೆ ಬೀದರ್ ನ ಯದ್ಲಾಪುರ್ ದಲ್ಲಿ ನಡೆದಿದೆ. ನಾನು ಕರೆಂಟ್ ಬಿಲ್ ಒಂದು ರೂಪಾಯಿನೂ ಕಟ್ಟಲ್ಲ, ನೀವು ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿ ಎಂದು ಜೆಸ್ಕಾಂ ಸಿಬ್ಬಂದಿಗೆ ವ್ಯಕ್ತಿಯೋರ್ವ ಆವಾಜ್ ಹಾಕಿರುವ ಘಟನೆ ನಡೆದಿದ್ದು, ಈ ಬಗ್ಗೆ ಜೆಸ್ಕಾಂ ಸಿಬ್ಬಂದಿ ಬಾಕಿ ವಿದ್ಯುತ್ ಬಿಲ್ ಕಟ್ಟುವಂತೆ ಕೇಳಿದಾಗ ಆ ವ್ಯಕ್ತಿ ಹೀಗೆ ಪ್ರತಿಕ್ರಿಯೆ ನೀಡಿದ್ದಾನೆ.

ಕಾಂಗ್ರೆಸ್ ಸರ್ಕಾರ ಬಂದಿದೆಯಲ್ಲ, ಈಗ ವಿದ್ಯುತ್ ಫ್ರೀ ಇದೆ ಎಂದ ವ್ಯಕ್ತಿ, ನೀವು ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿಕೆ ಶಿವಕುಮಾರ್ ಹತ್ತಿರ ಹೋಗಿ ಎಂದು ಹೇಳಿದ್ದಾನೆ.

 

 

RELATED ARTICLES

Related Articles

TRENDING ARTICLES