ನವದೆಹಲಿ: ನೂತನವಾಗಿ ನಿರ್ಮಿತಗೊಳ್ಳುತ್ತಿರುವ ಸಂಸತ್ ಭವನವನ್ನು ರಾಷ್ಟ್ರಪತಿ ದೌಪತಿ ಮುರ್ಮು ಲೋಕಾರ್ಪಣೆ ಮಾಡುವಂತೆ ನಿದೇರ್ಶನ ನೀಡಬೇಕು ಎಂದು ಕೋರಿ ಸುಪ್ರೀಂಕೋಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಹೌದು, ಪ್ರಧಾನಿಯವರು ಮೇ 18ರಂದು ಸಂಸತ್ ಭವನವನ್ನುಲೋಕಾರ್ಪಣೆ ಮಾಡಲಿದ್ರೂ ಆದರೆ ಇದನ್ನು ಟೀಕಿಸಿರುವ ವಿರೋಧ ಪಕ್ಷಗಳು ಸಂಸತ್ ಭವನದ ಆರಂಭ ರಾಷ್ಟ್ರಪತಿಗಳ ಕೈಯಿಂದಲೇ ಅಗಬೇಕು ಇಲ್ಲವಾದರೆ ಇಂದು ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ಆರೋಪಿಸಿದೆ.
ಆದರೆ ಇದರ ನಡುವೆ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿರುವ ಪಿಐಎಲ್ನಲ್ಲಿ ಸಂಸತ್ ಭವನವನ್ನು ನರೇಂದ್ರ ಮೋದಿ ಬದಲು ದೌಪತಿ ಮುರ್ಮು ಲೋಕಾರ್ಪಣೆ ಮಾಡವಂತೆ ನಿದೇರ್ಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.
PIL filed in Supreme Court seeking a direction that the #NewParliamentBuilding should be inaugurated by the President of India. pic.twitter.com/IG8y4gQn4i
— ANI (@ANI) May 25, 2023