Wednesday, January 22, 2025

ಸಿದ್ದು ಬಿಡಲ್ಲ ಡಿಕೆಶಿ ಸಿಎಂ ಆಗಲ್ಲ ; ಬಿಜೆಪಿ ಟೀಕೆ

ಬೆಂಗಳೂರು: ಡಿ.ಕೆ ಶಿವಕುಮಾರ್ ಸಿಎಮ ಆಗಲ್ಲ, ಆಗಲು ಸಿದ್ದರಾಮಯ್ಯನವರು ಬಿಡುವುದೂ ಇಲ್ಲವೆಂದು ರಾಜ್ಯ ಬಿಜೆಪಿ ಟ್ವೀಟ್​ ಮಾಡಿ ಕುಟುಕಿದೆ. 

ಹೌದು, ಎಂ.ಬಿ.ಪಾಟೆಲ್​ ಮುಖೇನ ಡಿಕೆಶಿಗೆ ನೇರ ಎಚ್ಚರಿಕೆ ರವಾನಿಸಿದ್ದಾರೆ. ಕಾಂಗ್ರೆಸ್​ ಬಹುಮತ ದೊರಕಿದ ನಂತರದ ಬೆಳವಣಿಗೆಯನ್ನು ಗಮನಿಸಿದಾಗ ಈ ಸರ್ಕಾರ ಸುಸ್ಥಿರವಾಗಿರಲಿದೆ ಎಂಬ ಲಕ್ಷಣ ಕಾಣುತ್ತಿಲ್ಲ. ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನೂ ದೆಹಲಿ ಹೈಕಮಾಂಡಿಗೆ ಕಪ್ಪ ಪೂರೈಸಬೇಕಾದ ಏಕೈಕ ಮಾನದಂಡದಲ್ಲಿ ಈ ಎಟಿಎಂ ಸರ್ಕಾರ ರಚನೆಯಾಗಿದ್ದು, ಅದುವೇ ಇದರ ಆದ್ಯತೆ.ಇದು ರಾಜ್ಯದ ದುರಂತವೇ ಸರಿ ಎಂದಿದೆ.

 

RELATED ARTICLES

Related Articles

TRENDING ARTICLES