Sunday, December 22, 2024

ಅಘೋರ ‘ಶನೈಶ್ಚರ ಮಹಾಯಾಗ’ ಹೇಗೆ ಮಾಡಬೇಕು? ಇದರ ಉಪಯೋಗಗಳೇನು?

ಬೆಂಗಳೂರು : ಸಿದ್ಧಲಿಂಗೇಶ್ವರ ಗದ್ದುಗೆ ಮಠದಲ್ಲಿ ಮೇ 19ರಂದು ಅಘೋರ ಶನೈಶ್ಚರ ಮಹಾಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಪವರ್ ಟಿವಿಗೆ ಮಾಹಿತಿ ನೀಡಿರುವ ಶ್ರೀಗಳು, ಈ ಅಘೋರ ಶನೈಶ್ಚರ ಮಹಾಯಾಗ ಅತ್ಯಂತ ವಿಶಿಷ್ಠವಾದದ್ದು ಹಾಗೂ ಪೂರ್ಣಫಲ ನೀಡುವಂತದ್ದದಾಗಿದೆ ಎಂದು ತಿಳಿಸಿದ್ದಾರೆ.

ಯಾಗದಿಂದಾಗುವ ಉಪಯೋಗಗಳೇನು?

ಅಘೋರ ಶನೈಶ್ಚರ ಮಹಾಯಾಗ ಏಕೆ ವಿಶಿಷ್ಠ?

ಇದನ್ನೂ ಓದಿ : ಮೇವು ಸಮಸ್ಯೆ : ಗೋಶಾಲೆ ಸಹಾಯಕ್ಕೆ ‘ಕೈ’ಜೋಡಿಸುವಂತೆ ಸಿದ್ದಲಿಂಗ ಶ್ರೀ ಮನವಿ

ಪೂಜೆಯನ್ನು ಹೇಗೆ ಮಾಡಬೇಕು?

ಅಮವಾಸ್ಯೆಯಲ್ಲಿ ಏನನ್ನು ಮಾಡಬೇಕು?

ಶ್ರೀಮಠದಲ್ಲಿ ಹಮ್ಮಿಕೊಂಡಿರುವ ಮಹಾಯಾಗದಲ್ಲಿ ಸರ್ವರೂ ಭಾಗವಿಸಿ ಶ್ರೀ ಶನೈಶ್ಚರ ಮಹಾಸ್ವಾಮಿಯ ಅನುಗ್ರಹ ಪಡೆಯಿರಿ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES