ಬೆಂಗಳೂರು : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಲೇ ದಿನ. ಇದರಿಂದ ಮಾಧ್ಯಮ ವರ್ಗದ ಕುಟುಂಬದ ಮೇಲೆ ಬೆಲೆ ಏರಿಕೆಯೂ ಗ್ರಾಹಕರ ಜೇಬಿಗೆ ಬರೆ ಬೀಳೋದಂತೂ ಸತ್ಯ..
ಹೌದು,ಪೆಟ್ರೋಲ್ (Petrol Price) ಹಾಗೂ ಡೀಸೆಲ್ (Diesel Rate) ಇಂಧನ ಜಗತ್ತಿನ ಅತ್ಯವಶ್ಯಕ ಸಂಪನ್ಮೂಲ ವಾಹನಗಳ ಓಡಾಟಕ್ಕೆ ಅಗತ್ಯವಾಗಿರುವುದರಿಂದ ಹಿಡಿದು ಕಾರ್ಖಾನೆಗಳಲ್ಲಿನ ಯಂತ್ರ ಚಲನೆಗಳಿಗೂ ಇಂಧನಗಳ ಅವಶ್ಯಕತೆ ಇದೆ ಇರುತ್ತೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್ ಡೀಸೆಲ್ ದರದಲ್ಲಿ ವ್ಯತ್ಯಾಸ ಉಂಟಾಗುತ್ತಲೇ ಇರುತ್ತದೆ. ಆಗಿದ್ರೆ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈ ಕೆಳಗಿನಂತೆ ಇದೆ…
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
- ಬಾಗಲಕೋಟೆ – ರೂ. 102.48 (2 ಪೈಸೆ ಇಳಿಕೆ)
- ಬೆಂಗಳೂರು – ರೂ. 101.94 (00)
- ಬೆಂಗಳೂರು ಗ್ರಾಮಾಂತರ – ರೂ. 101.94 (6 ಪೈಸೆ ಇಳಿಕೆ)
- ಬೆಳಗಾವಿ – ರೂ. 101.80 (59 ಪೈಸೆ ಇಳಿಕೆ)
- ಬಳ್ಳಾರಿ – ರೂ. 103.61 (29 ಪೈಸೆ ಇಳಿಕೆ)
- ಬೀದರ್ – ರೂ. 102.28 (24 ಪೈಸೆ ಇಳಿಕೆ)
- ವಿಯಪುರ – ರೂ. 102.24 (52 ಪೈಸೆ ಏರಿಕೆ)
- ಚಾಮರಾಜನಗರ – ರೂ. 102.10 (17 ಪೈಸೆ ಏರಿಕೆ)
- ಚಿಕ್ಕಬಳ್ಳಾಪುರ – ರೂ. 101.94 (46 ಪೈಸೆ ಇಳಿಕೆ)
- ಚಿಕ್ಕಮಗಳೂರು – ರೂ. 104.12 (19 ಪೈಸೆ ಏರಿಕೆ)
- ಚಿತ್ರದುರ್ಗ – ರೂ. 102.73 (00)
- ದಕ್ಷಿಣ ಕನ್ನಡ – ರೂ. 101.65 (44 ಪೈಸೆ ಏರಿಕೆ)
- ದಾವಣಗೆರೆ – ರೂ. 103.14 (49 ಪೈಸೆ ಇಳಿಕೆ)
- ಧಾರವಾಡ – ರೂ. 101.71 (00)
- ಗದಗ – ರೂ. 102.38 (15 ಪೈಸೆ ಇಳಿಕೆ)
- ಕಲಬುರಗಿ – ರೂ. 101.71 (58 ಪೈಸೆ ಇಳಿಕೆ)
- ಹಾಸನ – ರೂ. 101.67 (00)
- ಹಾವೇರಿ – ರೂ. 102.38 (20 ಪೈಸೆ ಇಳಿಕೆ)
- ಕೊಡಗು – ರೂ. 103.17 (4 ಪೈಸೆ ಏರಿಕೆ)
- ಕೋಲಾರ – ರೂ. 101.81 (00)
- ಕೊಪ್ಪಳ – ರೂ. 102.86 (00)
- ಮಂಡ್ಯ – ರೂ. 102.17 (12 ಪೈಸೆ ಏರಿಕೆ)
- ಮೈಸೂರು – ರೂ. 101.50 (22 ಪೈಸೆ ಇಳಿಕೆ)
- ರಾಯಚೂರು – ರೂ. 101.84 (00)
- ರಾಮನಗರ – ರೂ. 102.39 (11 ಪೈಸೆ ಏರಿಕೆ)
- ಶಿವಮೊಗ್ಗ – ರೂ. 102.59 (1.2 ಪೈಸೆ ಇಳಿಕೆ)
- ತುಮಕೂರು – ರೂ. 102.81 (52 ಪೈಸೆ ಏರಿಕೆ)
- ಉಡುಪಿ – ರೂ. 102.02 (10 ಪೈಸೆ ಏರಿಕೆ)
- ಉತ್ತರ ಕನ್ನಡ – ರೂ. 102.37 (36 ಪೈಸೆ ಏರಿಕೆ)
- ವಿಜಯನಗರ – ರೂ. 103.96 (76 ಪೈಸೆ ಏರಿಕೆ)
- ಯಾದಗಿರಿ – ರೂ. 102.43 (36 ಪೈಸೆ ಇಳಿಕೆ)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
- ಬಾಗಲಕೋಟೆ – ರೂ. 88.40
- ಬೆಂಗಳೂರು – ರೂ. 87.89
- ಬೆಂಗಳೂರು ಗ್ರಾಮಾಂತರ – ರೂ. 88.89
- ಬೆಳಗಾವಿ – ರೂ. 87.79
- ಬಳ್ಳಾರಿ – ರೂ. 89.42
- ಬೀದರ್ – ರೂ. 88.23
- ವಿಜಯಪುರ – ರೂ. 88.71
- ಚಾಮರಾಜನಗರ – ರೂ. 88.04
- ಚಿಕ್ಕಬಳ್ಳಾಪುರ – ರೂ. 87.89
- ಚಿಕ್ಕಮಗಳೂರು – ರೂ. 89.79
- ಚಿತ್ರದುರ್ಗ – ರೂ. 88.51
- ದಕ್ಷಿಣ ಕನ್ನಡ – ರೂ. 87.60
- ದಾವಣಗೆರೆ – ರೂ. 88.88
- ಧಾರವಾಡ – ರೂ. 87.71
- ಗದಗ – ರೂ. 88.31
- ಕಲಬುರಗಿ – ರೂ. 87.71
- ಹಾಸನ – ರೂ. 87.55
- ಹಾವೇರಿ – ರೂ. 88.34
- ಕೊಡಗು – ರೂ. 88.86
- ಕೋಲಾರ – ರೂ. 87.77
- ಕೊಪ್ಪಳ – ರೂ. 88.75
- ಮಂಡ್ಯ – ರೂ. 88.10
- ಮೈಸೂರು – ರೂ. 87.49
- ರಾಯಚೂರು – ರೂ. 87.84
- ರಾಮನಗರ – ರೂ. 88.29
- ಶಿವಮೊಗ್ಗ – 88.43
- ತುಮಕೂರು – ರೂ. 88.6
- ಉಡುಪಿ – ರೂ. 87.93
- ಉತ್ತರ ಕನ್ನಡ – ರೂ. 88.25
- ವಿಜಯನಗರ – ರೂ. 89.62
- ಯಾದಗಿರಿ – ರೂ. 88.36