Wednesday, January 22, 2025

ಕಿಚ್ಚ ಸುದೀಪ್ ಪ್ರಚಾರ… ಗೆದ್ದವರೆಷ್ಟು..?

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದರು.

ಹೌದು, ನಟ ಕಿಚ್ಚ ಸುದೀಪ್ ಪ್ರಚಾರ ನಡೆಸಿದ್ದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಪಕ್ಷ ಸೋಲುಕಂಡಿದೆ. ಬಿಜೆಪಿ ಪರ ಪ್ರಚಾರ ಕೆಲಸ ಮಾಡಿಲ್ಲ.

ಸುದೀಪ್​ ಪ್ರಚಾರ ಮಾಡಿದ  ಶಿಗ್ಗಾವಿಯಲ್ಲಿ ಬೊಮ್ಮಾಯಿ, RR ಕ್ಷೇತ್ರದಲ್ಲಿ ಮುನಿರತ್ನ, ಶಿಕಾರಿಪುರದಲ್ಲಿ ವಿಜಯೇಂದ್ರ, ಲಿಂಗಸೂರಿನಲ್ಲಿ ಮಣಾಪ್ಪ ವಜ್ಜಲ್​ ಗೆದ್ದಿದ್ದಾರೆ. ಇನ್ನೂ ಬಹುತೇಕ ಕ್ಷೇತ್ರಗಳಲ್ಲಿ ವಿಜೆಪಿ ಸೋಲುಂಡಿದೆ. ಸುದೀಪ್​ ಹೋದಕಡೆಯಲ್ಲೆಲ್ಲ ಜನಸಾಗರವೇ ಹರಿದು ಬಂದಿತ್ತು ಅಂದ್ರೆ ಮತ ಮಾತ್ರ ಪರಿವರ್ತನೆಯಾಗಿಲ್ಲ…

ಸುದೀಪ್ ಪ್ರಚಾರ ಮಾಡಿ ಗೆದ್ದ ಅಭ್ಯರ್ಥಿಗಳು

ಶಿಗ್ಗಾವಿ-ಬಸವರಾಜ ಬೊಮ್ಮಾಯಿ

ದೊಡ್ಡಬಳ್ಳಾಪುರ-ಧೀರಜ್

ಶಿಕಾರಿಪುರ-ವಿಜಯೇಂದ್ರ

ಲಿಂಗಸುಗೂರು-ಮಾನಪ್ಪ ವಜ್ಜಲ್

ರಾಜರಾಜೇಶ್ವರಿ ನಗರ-ಮುನಿರತ್ನ

ರಾಯಚೂರು-ಶಿವರಾಜ್ ಪಾಟೀಲ್

ಕುಷ್ಟಗಿ-ಜಿಎಚ್ ಪಾಟೀಲ್

ಹುಬಳ್ಳಿ-ಧಾರಾವಾಡ ಸೆಂಟ್ರಲ್-ಮಹೇಶ್ ಟೆಂಗಿನಕಾಯಿ

ಜಮಖಂಡಿ-ಜಗದೀಶ್ ಗೆಲುವು

 

 

RELATED ARTICLES

Related Articles

TRENDING ARTICLES