Sunday, December 22, 2024

ಬೆಳಗಾವಿ ಜಿಲ್ಲೆಯಲ್ಲಿ ‘ಕೈ’ನದ್ದೇ ಕಾರುಬಾರು, ‘7 ಕ್ಷೇತ್ರದಲ್ಲಿ ಅರಳಿದ ಕಮಲ’

ಬೆಂಗಳೂರು : ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷ ಆಡಳಿತರೂಢ ಬಿಜೆಪಿಗಿಂತ ಮೇಲುಗೈ ಸಾಧಿಸಿದೆ.

18 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 11ರಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಪಕ್ಷ 7 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಪ್ರಮುಖರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಜಯ ದಾಖಲಿಸಿದ್ದಾರೆ.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ : ಆಸಿಫ್ (ರಾಜು) ಸೇಟ್(ಗೆಲುವು)

ಬಿಜೆಪಿ : ಅಭ್ಯರ್ಥಿ-ಡಾ. ರವಿ ಬಿ. ಪಾಟೀಲ್

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ

ಬಿಜೆಪಿ : ಅಭಯ್ ಪಾಟೀಲ್(ಗೆಲುವು)

ಕಾಂಗ್ರೆಸ್ : ಪ್ರಭಾವತಿ ಬಸವರಾಜ್ ಮಾಸ್ತರಡ್ಡಿ

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ : ಲಕ್ಷ್ಮಿ ಹೆಬ್ಬಾಳ್ಕರ್(ಗೆಲುವು)

ಬಿಜೆಪಿ : ನಾಗೇಶ್ ಅಣ್ಣಪ್ಪ ಮನೋಳ್ಕರ್

ಸವದತ್ತಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ : ವಿಶ್ವಾಸ್ ವಸಂತ್ ವೈದ್ಯ(ಗೆಲುವು)

ಬಿಜೆಪಿ : ಮಾಮಣಿ ರತ್ನ ಆನಂದ ವಿಶ್ವನಾಥ್

ಬೈಲಹೊಂಗಲ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ : ಕೌಜಲಗಿ ಮಹಾಂತೇಶ್ ಶಿವಾನಂದ್(ಗೆಲುವು)

ಬಿಜೆಪಿ : ಜಗದೀಶ್ ಚನ್ನಪ್ಪ

ಗೋಕಾಕ್ ವಿಧಾನಸಭಾ ಕ್ಷೇತ್ರ

ಬಿಜೆಪಿ : ರಮೇಶ್ ಜಾರಕಿಹೊಳಿ(ಗೆಲುವು)

ಕಾಂಗ್ರೆಸ್ : ಕಡಾಡಿ ಮಹಾಂತೇಶ್

ಅರಭಾವಿ ವಿಧಾನಸಭಾ ಕ್ಷೇತ್ರ

ಬಿಜೆಪಿ : ಬಾಲಚಂದ್ರ ಜಾರಕಿಹೊಳಿ(ಗೆಲುವು)

ಕಾಂಗ್ರೆಸ್‌ : ಅರವಿಂದ್ ಮಹದೇವರಾವ್ ದಳವಾಯಿ

ಕಿತ್ತೂರು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ : ಬಾಬಾಸಾಹೇಬ್ ಪಾಟೀಲ್(ಗೆಲುವು)

ಬಿಜೆಪಿ : ದೊಡ್ಡಗೌಡರ ಮಹಾಂತೇಶ ಬಸವಂತರಾಯ್

ಖಾನಾಪುರ ವಿಧಾನಸಭಾ ಕ್ಷೇತ್ರ

ಬಿಜೆಪಿ : ವಿಠಲ ಸೋಮಣ್ಣ ಹಲಗೇಕರ್(ಗೆಲುವು)

ಕಾಂಗ್ರೆಸ್‌ : ಅಂಜಲಿ ನಿಂಬಾಳ್ಕರ್

ರಾಮದುರ್ಗ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ : ಅಶೋಕ್ ಮಹದೇವಪ್ಪ ಪಟ್ಟಣ್(ಗೆಲುವು)

ಬಿಜೆಪಿ : ಚಿಕ್ಕರೇವಣ್ಣ

ನಿಪ್ಪಾಣಿ ವಿಧಾನಸಭಾ ಕ್ಷೇತ್ರ

ಬಿಜೆಪಿ : ಶಶಿಕಲಾ ಅನ್ನಸಾಹೆಬ್ ಜೊಲ್ಲೆ(ಗೆಲುವು)

ಕಾಂಗ್ರೆಸ್ : ಕಾಕಾ ಸಾಹೇಬ್ ಪಾಟೀಲ್

ಚಿಕ್ಕೋಡಿ ಸದಲಗ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ : ಗಣೇಶ್ ಹುಕ್ಕೇರಿ(ಗೆಲುವು)

ಬಿಜೆಪಿ : ಕತ್ತಿ ರಮೆಶ್ ವಿಶ್ವನಾಥ್

ಅಥಣಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ : ಲಕ್ಷ್ಮಣ್ ಸವದಿ(ಗೆಲುವು)

ಬಿಜೆಪಿ : ಮಹೇಶ್ ಕುಮಠಳ್ಳಿ

ಕಾಗಾವಾಡ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ : ಭರಮ ಗೌಡ ಆಲಮಗೌಡ ಕಾಗೆ(ಗೆಲುವು)

ಬಿಜೆಪಿ : ಶ್ರೀಮಂತ್ ಬಾಲಾಸಾಹೇಬ್

ಕುಡಚಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ : ಮಹೇಂದ್ರ ಕಲ್ಲಪ್ಪ ತಮ್ಮಣ್ಣ(ಗೆಲುವು)

ಬಿಜೆಪಿ : ಪಿ.ರಾಜೀವ್

ರಾಯಬಾಗ ವಿಧಾನಸಭಾ ಕ್ಷೇತ್ರ

ಬಿಜೆಪಿ : ಐಹೊಳೆ ದುರ್ಯೋಧನ ಮಹಾಲಿಂಗಪ್ಪ(ಗೆಲುವು)

ಕಾಂಗ್ರೆಸ್‌ : ಮಹಾವೀರ ಲಕ್ಷ್ಮಣ

ಹುಕ್ಕೇರಿ ವಿಧಾನಸಭಾ ಕ್ಷೇತ್ರ

ಬಿಜೆಪಿ : ಕತ್ತಿ ನಿಖಿಲ್ ಉಮೇಶ್(ಗೆಲುವು)

ಕಾಂಗ್ರೆಸ್ : ಎ.ಬಿ.ಪಾಟೀಲ್

ಯಮಕನಕರಡಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ :  ಸತೀಶ್ ಜಾರಕಿಹೊಳಿ(ಗೆಲುವು)

ಬಿಜೆಪಿ : ಬಸವರಾಜ್ ಹುಂದ್ರಿ

RELATED ARTICLES

Related Articles

TRENDING ARTICLES