Tuesday, January 7, 2025

ತುಮಕೂರಲ್ಲಿ ಅರಳಿದ ಕಮಲ : 6 ಕ್ಷೇತ್ರಗಳಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

ತುಮಕೂರು : ಕಲ್ಪತರು ನಾಡು ತುಮಕೂರಿನಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದ್ದು ಆರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಚಿಕ್ಕನಾಯಕನಹಳ್ಳಿಯಲ್ಲಿ ಸಚಿವ ಮಾಧುಸ್ವಾಮಿ ಮುನ್ನಡೆ.

ತಿಪಟೂರಲ್ಲಿ ಷಡಕ್ಷರಿ ಮುನ್ನಡೆ.

ತುರುವೇಕೆರೆಯಲ್ಲಿ ಮಸಾಲಾ ಜಯರಾಂ ಮುನ್ನಡೆ.

ಕುಣಿಗಲ್ ನಲ್ಲಿ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಮುನ್ನಡೆ.

ತುಮಕೂರು ನಗರದಲ್ಲಿ ಹಾಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಮುನ್ನಡೆ.

ತುಮಕೂರು ಗ್ರಾಮಾಂತರದಲ್ಲಿ ಜೆಡಿಎಸ್ ಶಾಸಕ ಡಿ.ಸಿ ಗೌರಿಶಂಕರ್ ಮುನ್ನಡೆ.

ಕೊರಟಗೆರೆಯಲ್ಲಿ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಮುನ್ನಡೆ.

ಗುಬ್ಬಿಯಲ್ಲಿ ಬಿಜೆಪಿಯ ದಿಲೀಪ್ ಕುಮಾರ್ ಮುನ್ನಡೆ.

ಶಿರಾದಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಮುನ್ನಡೆ.

ಪಾವಗಡದಲ್ಲಿ ಜೆಡಿಎಸ್ ನ ತಿಮ್ಮರಾಯಪ್ಪ ಮುನ್ನಡೆ.

ಮಧುಗಿರಿಯಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮುನ್ನಡೆ.

ಅಂಚೆ ಮತ ಎಣಿಕೆ ಆರಂಭ

ಚಿಕ್ಕನಾಯಕನಹಳ್ಳಿಯಲ್ಲಿ ಸಚಿವ ಮಾಧುಸ್ವಾಮಿ 100 ಮತಗಳ ಮುನ್ನಡೆ.
ತಿಪಟೂರು : ಬಿ.ಸಿ. ನಾಗೇಶ್ 160 ಮತಗಳ ಮುನ್ನಡೆ.
ತುರುವೇಕೆರೆ : ಮಸಾಲಾ ಜಯರಾಂ 48 ಮತಗಳ ಮುನ್ನಡೆ.
ಕುಣಿಗಲ್ : ಡಾ.ರಂಗನಾಥ್ 21 ಮತಗಳ ಮುನ್ನಡೆ.
ತುಮಕೂರು ನಗರ : ಜ್ಯೋತಿ ಗಣೇಶ್ 83 ಮತಗಳ ಮುನ್ನಡೆ.
ತುಮಕೂರು ಗ್ರಾಮಾಂತರ : ಜೆಡಿಎಸ್ ಡಿ.ಸಿ.ಗೌರಿಶಂಕರ್ 95 ಮತಗಳ ಮುನ್ನಡೆ.
ಕೊರಟಗೆರೆ : ಕಾಂಗ್ರೆಸ್ ನ ಪರಮೇಶ್ವರ್ 133 ಮತಗಳ ಮುನ್ನಡೆ.
ಗುಬ್ಬಿ : ಬಿಜೆಪಿ ದಿಲೀಪ್ ಕುಮಾರ್ 118 ಮತಗಳ ಮುನ್ನಡೆ.
ಶಿರಾ : ಕಾಂಗ್ರೆಸ್ ನ ಟಿ.ಬಿ. ಜಯಚಂದ್ರ 108 ಮತಗಳ ಮುನ್ನಡೆ.
ಪಾವಗಡ : ಜೆಡಿಎಸ್ ನ ತಿಮ್ಮರಾಯಪ್ಪ 158 ಮತಗಳ ಮುನ್ನಡೆ.
ಮಧುಗಿರಿ : ಕಾಂಗ್ರೆಸ್ ನ ಕೆ.ಎನ್.ರಾಜಣ್ಣ 39 ಮತಗಳ ಮುನ್ನಡೆ.

RELATED ARTICLES

Related Articles

TRENDING ARTICLES