Wednesday, January 22, 2025

ದಳಪತಿಗೆ ಬಿಗ್ ಶಾಕ್ : ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಹಿನ್ನಡೆ

ರಾಮನಗರ : ರಾಮನಗರದಲ್ಲಿ ಅಂಚೆ ಮತಗಳ ಎಣಿಕೆ ಆರಂಭವಾಗಿದೆ. ಎರಡನೇ ಸುತ್ತಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಹಿನ್ನಡೆಯಾಗಿದೆ.

ಕನಕಪುರ : ಕಾಂಗ್ರೆಸ್ ನ ಡಿ.ಕೆ ಶಿವಕುಮಾರ್ ಗೆ ಮುನ್ನಡೆ.

ಮಾಗಡಿ : ಕಾಂಗ್ರೆಸ್ ನ ಎಚ್.ಸಿ ಬಾಲಕೃಷ್ಣ ಮುನ್ನಡೆ.

ರಾಮನಗರ : ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಮುನ್ನಡೆ.

ಚನ್ನಪಟ್ಟಣ : ಬಿಜೆಪಿಯ ಸಿ.ಪಿ.ಯೋಗೇಶ್ವರ್ ಮುನ್ನಡೆ. ಜೆಡಿಎಸ್ – ಎಚ್ ಡಿ ಕುಮಾರಸ್ವಾಮಿ ಹಿನ್ನಡೆ.

ದಕ್ಷಿಣ ಕನ್ನಡ ಜಿಲ್ಲೆ

1) ಮಂಗಳೂರು ಕ್ಷೇತ್ರ
ಕಾಂಗ್ರೆಸ್ ನ ಯು.ಟಿ‌.ಖಾದರ್ ಮುನ್ನಡೆ
2) ಮಂಗಳೂರು ದಕ್ಷಿಣ
ಬಿಜೆಪಿಯ ವೇದವ್ಯಾಸ ಕಾಮತ್ ಮುನ್ನಡೆ
3) ಮಂಗಳೂರು ಉತ್ತರ
ಬಿಜೆಪಿಯ ಭರತ್ ಶೆಟ್ಟಿ ಮುನ್ನಡೆ
4) ಬಂಟ್ವಾಳ ಕ್ಷೇತ್ರ
ಬಿಜೆಪಿಯ ರಾಜೇಶ್ ನಾಯ್ಕ್ ಮುನ್ನಡೆ
5) ಪುತ್ತೂರು ಕ್ಷೇತ್ರ
ಕಾಂಗ್ರೆಸ್ ನ ಅಶೋಕ್ ರೈ ಮುನ್ನಡೆ
6) ಬೆಳ್ತಂಗಡಿ ಕ್ಷೇತ್ರ
ಬಿಜೆಪಿಯ ಹರೀಶ್ ಪೂಂಜಾ ಮುನ್ನಡೆ
7) ಮೂಡಬಿದ್ರೆ ಕ್ಷೇತ್ರ
ಬಿಜೆಪಿಯ ಉಮಾನಾಥ್ ಕೋಟ್ಯಾನ್ ಹಿಂದಿಕ್ಕಿ ಕಾಂಗ್ರೆಸ್ ನ ಮಿಥುನ್ ರೈ ಮುನ್ನಡೆ
8) ಸುಳ್ಯ ಕ್ಷೇತ್ರ
ಬಿಜೆಪಿ‌ಯ ಭಾಗೀರಥಿ ಮುರುಳ್ಯ ಮುನ್ನಡೆ

RELATED ARTICLES

Related Articles

TRENDING ARTICLES