Monday, December 23, 2024

ಬೆಂಗಳೂರಿನಲ್ಲಿ ಯಾರಿಗೆ ಗೆಲುವು?: ಇವರೇ ನೂತನ ಶಾಸಕರು

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತದಾರಪ್ರಭುಗಳು ಸ್ಪಷ್ಟ ಬಹುಮತ ನೀಡಿದ್ದಾರೆ.

ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತದಾರ ಪ್ರಭುಗಳು ಯಾವ ಪಕ್ಷದ ಅಭ್ಯರ್ಥಿಗಳನ್ನು ಕೈ ಹಿಡಿಯಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.

ಇವರೇ ರಾಜಧಾನಿ ಶಾಸಕರು

ಚಿಕ್ಕಪೇಟೆ : ಉದಯ ಗುರುಡಾಚಾರ್(ಬಿಜೆಪಿ)

ಚಾಮರಾಜಪೇಟೆ : ಬಿ.ಝಡ್ ಜಮೀರ್ ಅಹ್ಮದ್(ಕಾಂಗ್ರೆಸ್)

ಬಿಟಿಎಂ ಲೇಔಟ್ : ರಾಮಲಿಂಗಾರೆಡ್ಡಿ(ಕಾಂಗ್ರೆಸ್)

ಇದನ್ನೂ ಓದಿ : ‘ಅಬ್ ಕಿ ಬಾರ್ ಡಿಕೆ’ ಸರ್ಕಾರ್ : ಬೆಂಬಲಿಗರ ಘೋಷಣೆ 

ಜಯನಗರ: ಸೌಮ್ಯ ರೆಡ್ಡಿ(ಕಾಂಗ್ರೆಸ್)

ಗಾಂಧಿನಗರ : ದಿನೇಶ್ ಗುಂಡೂರಾವ್(ಕಾಂಗ್ರೆಸ್)

ಪದ್ಮನಾಭನಗರ : ಆರ್. ಅಶೋಕ್(ಬಿಜೆಪಿ)

ಮಲ್ಲೇಶ್ವರ : ಡಾ.ಸಿ.ಎನ್ ಅಶ್ವತ್ಥನಾರಾಯಣ(ಬಿಜೆಪಿ)

ಯಶವಂತಪುರ : ಎಸ್‌.ಟಿ ಸೋಮಶೇಖರ್(ಬಿಜೆಪಿ)

ಮಹದೇವಪುರ: ಮಂಜುಳಾ ಲಿಂಬಾವಳಿ(ಬಿಜೆಪಿ)

ಬಸವನಗುಡಿಯಲ್ಲಿ ಬಿಜೆಪಿಗೆ ಜಯ

ಬಸವನಗುಡಿ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಜಯಭೇರಿ ಸಾಧಿಸಿದ್ದಾರೆ. ಬಿಜೆಪಿಯ ರವಿಸುಬ್ರಮಣ್ಯ 78854, ಕಾಂಗ್ರೆಸ್ ನ ಯುಬಿ ವೆಂಕಟೇಶ್ 23876, ಜೆಡಿಎಸ್​ನ ಅರಮನೆ ಶಂಕರ್ 19931 ಮತ್ತು ಬಿಜೆಪಿ 54978 ಮತಗಳ ಅಂತರದ ಜಯ ಲಭ್ಯವಾಗಿದೆ.

RELATED ARTICLES

Related Articles

TRENDING ARTICLES