Sunday, November 24, 2024

Basil Seeds Benefits : ದೇಹಕ್ಕೆ ತಂಪು ಕಾಮಕಸ್ತೂರಿ ಬೀಜ

ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಕಾರಣಕ್ಕೆ ಹಲವರು ಇದನ್ನು ಬೇಸಿಗೆಯಲ್ಲಿ ಹೆಚ್ಚು ಬಳಸುತ್ತಾರೆ. ತೂಕ ನಿಯಂತ್ರಣ ಮಾಡುವ ಉದ್ದೇಶದಿಂದಲೂ ಇದನ್ನು ಸೇವಿಸುತ್ತಾರೆ.
ಕಾಮಕಸ್ತೂರಿ ಬೀಜ ತಿನ್ನುವುದರಿಂದ ಸಿಗುವ ಲಾಭಗಳು 
  • ಉಷ್ಣಾಂಶ ಕಡಿಮೆ ಮಾಡಿ ದೇಹ ತಂಪಾಗಿತುವಂತೆ  ನೋಡಿಕೊಳ್ಳಲು ಸಹಾಯಕ.
  • ಬಾಯರಿಕೆ ಕಡಿಮೆ
  • ದೇಹಕ್ಕೆ ಅಗತ್ಯವಾದ ನೀರು, ಆಹಾರ ಒದಗಿಸುತ್ತೆ.
  • ಹೊಟ್ಟೆಯ ಆಮ್ಲವನ್ನು ಕಡಿಮೆ ಮಾಡುತ್ತದೆ.
  • ಚರ್ಮದ ಕಾಂತಿಗಾಗಿ ಕೂಡ ಈಕಾಮಕಸ್ತೂರಿ ಬೀಜ ಸೇವನೆ ಮಾಡುತ್ತಾರೆ.
  • ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ಕಾಪಾಡುತ್ತದೆ.
  • ಮಲಬದ್ದತೆಯ ಸಮಸ್ಸೆಯನ್ನು ನಿರ್ವಾಹರಣೆ ಮಾಡುತ್ತದೆ.

ನಾವು ಈ ಕಾಮಕಸ್ತೂರಿ ಬೀಜ ಸೇವನೆಯಿಂದ ನಮ್ಮ ಆರೋಗ್ಯದಲ್ಲಿ ವೃದ್ದಿ ಕಾಣಲು ಸಾಧ್ಯ.

 

RELATED ARTICLES

Related Articles

TRENDING ARTICLES