Wednesday, January 15, 2025

Karnataka Assembly Elections 2023: ರಾಜ್ಯದಲ್ಲಿ ನೆನ್ನೆ ಎಷ್ಟು ಮತದಾನವಾಗಿದೆ ನಿಮಗೆ ಗೊತ್ತಾ..? ಇಲ್ಲಿದೆ ಸಂಪೂರ್ಣ ವಿವರ 

ಬೆಂಗಳೂರು : ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ನೆನ್ನೆ ಮತದಾನ ಮುಕ್ತಾಯವಾಗಿದೆ. ಸಂಜೆ 5 ಗಂಟೆಯ ಲೆಕ್ಕಾಚಾರ ಪ್ರಕಾರ ಶೇ 65.69 ರಷ್ಟು ಮತದಾನವಾಗಿದೆ. ಎಮದು ಚುನಾವಣಾ ಆಯೋಗ ತಿಳಿಸಿದೆ. ಹಾಗಾದರೆ ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಈವರೆಗಿನ ಮಾಹಿತಿಯಂತೆ ಶೇಕಡಾವಾರು ಮತದಾನ ವಿವರ ಹೀಗಿದೆ.

ಶೇಕಡಾವಾರು ಮತದಾನ ವಿವರ ಇಲ್ಲಿದೆ ನೋಡಿ…

  • ಬೆಂಗಳೂರು ಉತ್ತರ ಶೇಕಡಾ 53.03ರಷ್ಟು ಮತದಾನ
  • ಬೆಂಗಳೂರು ದಕ್ಷಿಣ ಶೇಕಡಾ 52.28ರಷ್ಟು ಮತದಾನ
  • ಬೆಂಗಳೂರು ನಗರದಲ್ಲಿ ಶೇಕಡಾ 57.17ರಷ್ಟು ಮತದಾನ
  • ಬೆಂಗಳೂರು ಸೆಂಟ್ರಲ್​ ಶೇಕಡಾ 55.63ರಷ್ಟು ಮತದಾನ
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 85ರಷ್ಟು ಮತದಾನ
  • ಬಾಗಲಕೋಟೆ ಜಿಲ್ಲೆಯಲ್ಲಿ ಶೇಕಡಾ 74.63ರಷ್ಟು ಮತದಾನ
  • ಬೆಳಗಾವಿ ಜಿಲ್ಲೆಯಲ್ಲಿ ಶೇಕಡಾ 76.16ರಷ್ಟು ಮತದಾನ
  • ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 75.47ರಷ್ಟು ಮತದಾನ
  • ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 67.77ರಷ್ಟು ಮತದಾನ
  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 85.38ರಷ್ಟು ಮತದಾನ
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 78.10ರಷ್ಟು ಮತದಾನ
  • ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ 80.37ರಷ್ಟು ಮತದಾನ
  • ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 66ರಷ್ಟು ಮತದಾನ
  • ಹಾಸನ ಜಿಲ್ಲೆಯಲ್ಲಿ ಶೇಕಡಾ 78.84ರಷ್ಟು ಮತದಾನ
  • ಮೈಸೂರು ಜಿಲ್ಲೆಯಲ್ಲಿ ಶೇಕಡಾ 75.04ರಷ್ಟು ಮತದಾನ
  • ರಾಯಚೂರು ಜಿಲ್ಲೆಯಲ್ಲಿ ಶೇಕಡಾ 69.79ರಷ್ಟು ಮತದಾನ
  • ರಾಮನಗರ ಜಿಲ್ಲೆಯಲ್ಲಿ ಶೇಕಡಾ 84.98ರಷ್ಟು ಮತದಾನ
  • ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 78.28ರಷ್ಟು ಮತದಾನ
  • ತುಮಕೂರು ಜಿಲ್ಲೆಯಲ್ಲಿ ಶೇಕಡಾ 83.46ರಷ್ಟು ಮತದಾನ
  • ಉಡುಪಿ ಜಿಲ್ಲೆಯಲ್ಲಿ ಶೇಕಡಾ 78.46ರಷ್ಟು ಮತದಾನ
  • ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 76.72ರಷ್ಟು ಮತದಾನ
  • ವಿಜಯನಗರ ಜಿಲ್ಲೆಯಲ್ಲಿ ಶೇಕಡಾ 77.62ರಷ್ಟು ಮತದಾನ
  • ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 68.32ರಷ್ಟು ಮತದಾನ
  • 178-ಹೊಸಕೋಟೆ ವಿಧಾನಸಭಾ ಕ್ಷೇತ್ರ: 90.86%
  • 179-ದೇವನಹಳ್ಳಿ ವಿಧಾನಸಭಾ ಕ್ಷೇತ್ರ: 84.61%
  • 180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: 84.30%
  • 181-ನೆಲಮಂಗಲ ವಿಧಾನಸಭಾ ಕ್ಷೇತ್ರ: 79.60%
  • ಬೆಂಗಳೂರು ಉತ್ತರ ಶೇಕಡಾ 53.03 ರಷ್ಟು ಮತದಾನ

ಕ್ಷೇತ್ರವಾರು ಮಾಹಿತಿ

1) ಮುದ್ದೇಬಿಹಾಳ ಕ್ಷೇತ್ರ: ಶೇಕಡಾ 68.79

2) ದೇವರಹಿಪ್ಪರಗಿ ಕ್ಷೇತ್ರ: ಶೇಕಡಾ 66.81

3) ಬಸವನಬಾಗೇವಾಡಿ ಕ್ಷೇತ್ರ: ಶೇಕಡಾ 69.85

4) ಬಬಲೇಶ್ವರ ಕ್ಷೇತ್ರ: ಶೇಕಡಾ 77.60

5) ವಿಜಯಪುರ ನಗರ ಕ್ಷೇತ್ರ: ಶೇಕಡಾ 64.43

6) ನಾಗಠಾಣ ಎಸ್ಸಿ ಮೀಸಲು ಕ್ಷೇತ್ರ: ಶೇಕಡಾ 65.87

7) ಇಂಡಿ ಕ್ಷೇತ್ರ: ಶೇಕಡಾ 70.52

8) ಸಿಂದಗಿ ಕ್ಷೇತ್ರ: ಶೇಕಡಾ 60.17

ಚಿಕ್ಕಮಗಳೂರು ಜಿಲ್ಲೆಯಾದ್ಯಂತ 78.10% ಮತದಾನ

  • ಚಿಕ್ಕಮಗಳೂರಿನ: 72.21%
  • ಕಡೂರು: 80.88%
  • ಶೃಂಗೇರಿ: 81.79%
  • ಮೂಡಿಗೆರೆ: 77.47%
  • ತರೀಕೆರೆ:  78.20%
ಕೋಲಾರ ಜಿಲ್ಲೆಯಲ್ಲಿ ಶೇ.80.42 ರಷ್ಟು ಮತದಾನ
  • ಶ್ರೀನಿವಾಸಪುರ ಶೇ.87%
  • ಮುಳಬಾಗಲು ಶೇ. 79.35 %
  • ಕೆಜಿಎಫ್ ಶೇ. 74.2 %
  • ಬಂಗಾರಪೇಟೆ ಶೇ. 78 %
  • ಕೋಲಾರ ಶೇ.76.14%
  • ಮಾಲೂರು ಶೇ.88.6%
ಶಿವಮೊಗ್ಗ 78.18%

111=ಶಿವಮೊಗ್ಗ(ಗ್ರಾ.) 83.71% 112=ಭದ್ರಾವತಿ. 68.47% 113=ಶಿವಮೊಗ್ಗ. 68.74% 114=ತೀರ್ಥಹಳ್ಳಿ. 84.83% 115=ಶಿಕಾರಿಪುರ 82.57% 116=ಸೊರಬ 82.66% 117=ಸಾಗರ. 79.85%

ಬಳ್ಳಾರಿ- ವಿಜಯನಗರ ಶೇಕಡಾವಾರು ಮತದಾನದ ವಿವರ

  • ಬಳ್ಳಾರಿ ಜಿಲ್ಲಾ ಸರಾಸರಿ ಶೇ 75.47
  • ಕಂಪ್ಲಿ – 84.43
  • ಸಿರಗುಪ್ಪ-73.30
  • ಬಳ್ಳಾರಿ ಗ್ರಾಮೀಣ- 76.10
  • ಬಳ್ಳಾರಿ ನಗರ- 67.96
  • ಸಂಡೂರು-77.07

ವಿಜಯನಗರ ಜಿಲ್ಲೆ ಶೇ.77.62ರಷ್ಟು ಮತದಾನ

  • ಹೂವಿನಹಡಗಲಿ -77.31,
  • ಹಗರಿಬೊಮ್ಮನಹಳ್ಳಿ – 81.14,
  • ವಿಜಯನಗರ -71.65,
  • ಕೂಡ್ಲಿಗಿ – 79.48
  • ಹರಪನಹಳ್ಳಿ -79.

 

 

 

RELATED ARTICLES

Related Articles

TRENDING ARTICLES