Sunday, December 22, 2024

ಚುನಾವಣೋತ್ತರ ಸಮೀಕ್ಷೆ : ಜನ್‌ ಕಿ ಬಾತ್‌ ಸಮೀಕ್ಷೆಯಲ್ಲಿ ‘ಬಿಜೆಪಿಗೆ ಬಹುಮತ’, ಯಾರಿಗೆ ಎಷ್ಟು ಸ್ಥಾನ?

ಬೆಂಗಳೂರು : ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಇಂದು ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ಇದೀಗ, ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಹೊರಬಿದ್ದಿದೆ.

ಜನ್‌ ಕಿ ಬಾತ್‌ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ

ಬಿಜೆಪಿ-94 ರಿಂದ 117 ಸ್ಥಾನ

ಕಾಂಗ್ರೆಸ್-91 ರಿಂದ 106

ಜೆಡಿಎಸ್-14 ರಿಂದ 24

 

ರಿಪಬ್ಲಿಕ್ ಸಮೀಕ್ಷೆಯಲ್ಲಿ ಅತಂತ್ರ ಫಲಿತಾಂಶ

ಬಿಜೆಪಿ-85 ರಿಂದ 100

ಕಾಂಗ್ರೆಸ್‌-94 ರಿಂದ 108

ಜೆಡಿಎಸ್-24 ರಿಂದ 32

ಇತರೆ-2 ರಿಂದ 6

 

ಸಿ-ವೋಟರ್ ಸಮೀಕ್ಷೆಯಲ್ಲಿ ಅತಂತ್ರ ಫಲಿತಾಂಶ

ಬಿಜೆಪಿ-83 ರಿಂದ 95 ಸ್ಥಾನ

ಕಾಂಗ್ರೆಸ್-100 ರಿಂದ 112

ಜೆಡಿಎಸ್-21 ರಿಂದ 29

ಇತರೆ-02 ರಿಂದ 06

 

ಇದನ್ನೂ ಓದಿ : ರಾಜ್ಯದ ‘ಭವ್ಯ ಭವಿಷ್ಯಕ್ಕಾಗಿ ಮತದಾನ’ ಮಾಡಿ : ಸಿಎಂ ಬೊಮ್ಮಾಯಿ

ಜೀ ನ್ಯೂಸ್ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಬಹುಮತ

ಬಿಜೆಪಿ-79 ರಿಂದ 94 ಸ್ಥಾನ

ಕಾಂಗ್ರೆಸ್-103 ರಿಂದ 118

ಜೆಡಿಎಸ್-25 ರಿಂದ 33

ಇತರೆ-02 ರಿಂದ 05

 

ಸಿಜಿಎಸ್‌ ಎಕ್ಸಿಟ್ ಪೋಲ್

ಬಿಜೆಪಿ-114

ಕಾಂಗ್ರೆಸ್-86

ಜೆಡಿಎಸ್‌-21

ಇತರರು-03

 

ಪೋಲ್‌ ಸ್ಟ್ರ್ಯಾಟ್

ಬಿಜೆಪಿ-88 ರಿಂದ 98

ಕಾಂಗ್ರೆಸ್-99 ರಿಂದ 109

ಜೆಡಿಎಸ್‌-21 ರಿಂದ 26

ಇತರೆ-0 ರಿಂದ 4

 

ಉತ್ತಮ ಮತದಾನ

ರಾಮನಗರ-78.22%

ಬೆಂಗಳೂರು ಗ್ರಾಮಾಂತರ-76.10%

ಚಿಕ್ಕಬಳ್ಳಾಪುರ-76.64%

ಬೆಂಗಳೂರು ನಗರ-52.19%

ಬೆಳಗಾವಿ-67.44%

ಬಳ್ಳಾರಿ-67.68%

ಚಿಕ್ಕಮಗಳೂರು-72.06%

ಹಾಸನ-74.67%

ಕೊಡಗು-70.46%

ಮೈಸೂರು-67.99%

ಮಂಡ್ಯ-75.90 %

ಕೋಲಾರ-72.23%

RELATED ARTICLES

Related Articles

TRENDING ARTICLES