Wednesday, January 22, 2025

Karnataka Election 2023 Voting Day : ಇಂದು ರಾಜ್ಯ ವಿಧಾನಸಭಾ ಚುನಾವಣೆ

ಇಂದು ಕರುನಾಡಿನಲ್ಲಿ ಜನತಂತ್ರ ಹಬ್ಬ ನಡೆಯಲಿದೆ. 224 ಕ್ಷೇತ್ರಗಳಿಗೆ ಇಂದು ಬೆಳಗ್ಗೆ7ರಿಂದ ಸಂಜೆ 6ರವರೆಗೂ ಮತದಾನ ನಡೆಯಲಿದ್ದು, ಜಿದ್ದಜಿದ್ದಿನ ಗದ್ದುಗೆ ಗುದ್ದಾಟಕ್ಕೆ ಮತದಾರ ಅಂತಿಮ ಹಣೆಬರಹ ಬರೆಯಲಿದ್ದಾರೆ.

ಹೌದು, ಕಳೆದ 40 ದಿನಗಳ ಕಾಲ ರಾಜಕೀಯ ಪಕ್ಷಗಳ ಹೈವೋಲ್ಟೇಜ್​ ಪ್ರಚಾರದ  ಬಳಿಕ, ಮತದಾರ ಪ್ರಭುಗಳು ಇಂದು ಮತದಾನ ಚಲಾಯಿಸಲಿದ್ದು, ರಾಜಕೀಯ ಗುದ್ದಾಟಕ್ಕೆ ತರೆ ಎಳೆಯಲಿದ್ದಾರೆ.

 

RELATED ARTICLES

Related Articles

TRENDING ARTICLES