Monday, December 23, 2024

Amulya : ಮತದಾನದ ಮಾಡಿದ ನಟಿ ಅಮೂಲ್ಯ-ಜಗದೀಶ್ 

ಬೆಂಗಳೂರು :  ರಾಜ್ಯ ವಿಧಾನಸಭಾ ಚುನಾವಣೆಯ ಹಬ್ಬದಲ್ಲಿ. ಕರುನಾಡಿನ ಸಿನಿ ತಾರೆಯರಿಂದ ಮತೋತ್ಸವ  ನಡೆಯುತ್ತಿದೆ.

ಹೌದು, ಇಂದು ಮುಂಜಾನೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು,ನಟಿ ಅಮೂಲ್ಯ (Amulya) ಅವರು ಇಂದು ಮುಂಜಾನೆ ಬೆಂಗಳೂರಿನ ಆರ್​ಆರ್​​ ನಗರದಲ್ಲಿ ಅವರು ಮತ ಚಲಾವಣೆ ಮಾಡಿದ್ದಾರೆ. ಬಳಿಕ ಎಲ್ಲರ ಬಳಿ ಮತದಾನ ಮಾಡುವಂತೆ ಅವರು ಕೋರಿದ್ದಾರೆ.

 

RELATED ARTICLES

Related Articles

TRENDING ARTICLES