ಬೆಂಗಳೂರು : ರಾಜ್ಯದಲ್ಲಿ 224 ಕ್ಷೇತ್ರದಲ್ಲೂ ಮತದಾನ ನಡೆಯುತ್ತಿದೆ. ಮತದಾನ ಮಾಡಲು ಯುವಕರು, ವೃದ್ಧರು, ಗರ್ಭಿಣಿಯರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಲ್ಲೊಬ್ಬ ಯುವತಿ ಮದುವೆ ವೇಷದಲ್ಲಿ ಮತಗಟ್ಟೆಗೆ ಹೋಗಿ ಮತದಾನ ಮಾಡಿದ್ದಾಳೆ.
#KarnatakaElections | A bride casts her vote at polling booth number 165 in Chikkamagaluru. pic.twitter.com/nwmd6SzVoW
— ANI (@ANI) May 10, 2023
ಹೌದು, ಮತದಾನ ಮಾಡುವ ಸಂದರ್ಭದಲ್ಲಿ ಮದುವೆ ದಿನವೇ ಯುವತಿ ಮತದಾನ ಮಾಡಿ, ಇತರರಿಗೂ ಮಾದರಿಯಾಗಿದ್ದಾರೆ.
ಈಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಪೋಸ್ಟ್ನ ಮತಗಟ್ಟೆ ಸಂಖ್ಯೆ 165ರಲ್ಲಿ ವಧು ಮತ ಚಲಾಯಿಸಿ ಎಲ್ಲರ ಗಮನ ಸಳೆದಿದ್ದಾಳೆ.