Friday, May 17, 2024

Karnataka Polls 2023 : ನೀವು ಮತಗಟ್ಟೆಗೆ ತೆರಳೋ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲೇ ಬೇಕು..!

ರಾಜ್ಯ ಚುನಾವಣೆ ಇನ್ನೂ ಒಂದೇ ಒಂದು ದಿನ ಮಾತ್ರ ಬಾಕಿ ಉಳಿದ್ದು, ಮತದಾನ ಹಬ್ಬವನ್ನು ಸಂಭ್ರಮಿಸಲು ಎಲ್ಲಾ ಮತದಾರರು ಸಜ್ಜಾಗಿದ್ದಾರೆ. ಹಾಗಿದ್ದರೆ ನಾವು ಮತದಾನ ಮಾಡಲು ಹೋಗುವ ಯಾವೆಲ್ಲಾ ದಾಖಲೆಗಳು ನಮ್ಮ ಬಳಿ ಇರಬೇಕು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ…

 ಈ ದಾಖಲೆ ನಮ್ಮ ಬಳಿ ಇರಲೇಬೇಕು?

  • ನಾವು ಮತಗಟ್ಟೆಗೆ ತೆರಳುವ ಪ್ರತಿ ಮತದಾರ ಚುನಾವಣೆ ಆಯೋಗ ನೀಡಿರುವ ತಮ್ಮ ಮುಖ ಚಹರೆ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.
  • ಒಂದು ವೇಲೆ ಮತದಾರ ಬಳಿ ಎಲೆಕ್ಷನ್ ಐಡಿ ಇಲ್ಲದಿದ್ರೆ ಆಧಾರ್ ಕಾರ್ಡ್ ಸಹ ಕೊಂಡಯ್ಯಬಹುದು ಅಥವಾ ಪ್ಯಾನ್ ಕಾರ್ಡ್, ಪಾಸ್​ಪೋರ್ಟ್, ವಾಹನ ಚಾಲನ ಪರವಾನಿಗೆ ಗುರುತಿನ ಚೀಟಿ ತೆಗೆದುಕೊಂಡು ಹೋಗಬಹುದು.
  • NPR ಅಡಿಯಲ್ಲಿ RGI ವಿತರಿಸಿರುವ ಸ್ಮಾರ್ಟ್ ಕಾರ್ಡ್, ಭಾವಚಿತ್ರವುಳ್ಳ ಪಿಂಚಣಿ ದಾಖಲೆಗಳು, ಕೇಂದ್ರ/ರಾಜ್ಯ ಸರ್ಕಾರಿ ಉದ್ಯೋಗಿಗಳ ಫೋಟೋ ಗುರುತಿನ ಚೀಟಿ.
  • ಶಾಸಕ/ಸಂಸದ/ವಿಧಾನ ಪರಿಷತ್ ಸದಸ್ಯರು ನೀಡಿರುವ ಗುರುತಿನ ಚೀಟಿ, ಯುನಿಕ್ ಡಿಸ್​ಎಬಿಲಿಟಿ ಕಾರ್ಡ್                                                                                                                                                ಈ ಎಲ್ಲಾ ದಾಲೆಗಳನ್ನು ಮತದಾರ ಮತಗಟ್ಟೆಗೆ ತಪ್ಪದೇ ತಗೆದುಕೊಂಡು ಹೋಗಿ ಮಾತದಾನ ಮಾಡಬೇಕು.

RELATED ARTICLES

Related Articles

TRENDING ARTICLES