Friday, May 10, 2024

‘ಬಗಳಾಮುಖಿಯ ಆರಾಧನೆ’ ಯಾಕೆ ಮಾಡಬೇಕು? ಯಾವ ರೀತಿ ಆರಾಧಿಸಬೇಕು?

ಬೆಂಗಳೂರು : ಶ್ರೀ ಬಗಳಾಮುಖಿಯನ್ನು ಪೀತಾಂಬರ ದೇವಿಯಂದು ಆರಾಧನೆ ಮಾಡುತ್ತಾರೆ. ಶ್ರೀ ಬಗಳಾಮುಖಿಯು ಹರಿದ್ರಾ ಸರೋವರದಲ್ಲಿ ಅವಿರ್ಭವಿಸಿ ಜಗತ್ತಿಗೆ ಕಲ್ಯಾಣವನ್ನು ಉಂಡು ಮಾಡಿದಳು.

ಜಗತ್ತಿಗೆ ಕಂಟಕನಾದ ಅಸುರನ ಸಂಹಾರ ಮಾಡಿ ದೇವತೆಗಳಿಗೆ ಹರ್ಷವನ್ನು ಉಂಟುಮಾಡಿದ ದಿನವೇ ವೈಶಾಖ ಶುದ್ಧ ಅಷ್ಟಮಿ. ಹಾಗಿದ್ರೆ ಬಗಳಾಮುಖಿಯ ಆರಾಧನೆ ಮಾಡುವುದರಿಂದ ಉಂಟಾಗುವ ಉಪಯೋಗಗಳೇನು? ಈ ಬಗ್ಗೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ(Siddalinga Shivacharya Shree) ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಬಗಳಾಮುಖಿಯ ಆರಾಧನೆಯ ಉಪಯೋಗಗಳು

ಯಾವ ರೀತಿ ಬಗಳಾಮುಖಿಯನ್ನು ಆರಾಧಿಸಬೇಕು

ಇದನ್ನೂ ಓದಿ : ಕಂಟಕ ರಾಹುಗ್ರಸ್ತ ಸೂರ್ಯಗ್ರಹಣ : ನಿಮ್ಮ ರಾಶಿಗಳ ಗ್ರಹಣದ ಫಲಾಫಲ ಇಲ್ಲಿದೆ ನೋಡಿ

ಬಗಳಾಮುಖಿಯ ಮಹಾ ಮಂತ್ರಗಳು

ಬಗಳಾಮುಖಿಗೆ ಅರ್ಪಿಸುವ ನೈವೇದ್ಯಗಳು

ಇನ್ನೂ ಬಗಳಾಮುಖಿಗೆ ವಿಶೇಷವಾಗಿ ಬೆಲ್ಲದ ದೀಪವನ್ನು ಬೆಳಗಿಸಬೇಕು. ಆರಾಧಕರು ವಿಶೇಷ ಹಳದಿ ವಸ್ತ್ರವನ್ನು ಧರಿಸಬೇಕು. ಇದರಿಂದ ಇಷ್ಟಾರ್ಥಗಳು ಸಿದ್ದಿಸುತ್ತದೆ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ(Siddalinga Shivacharya Shree) ಹೇಳಿದ್ದಾರೆ.

RELATED ARTICLES

Related Articles

TRENDING ARTICLES