Saturday, January 18, 2025

Yogi Adityanath : ಇಂದು ಸಕ್ಕರೆ ನಾಡಲ್ಲಿ ‘ಯೋಗಿ’ ಹವಾ 

ಮಂಡ್ಯ : ರಾಜ್ಯ ವಿಧಾನಸಭಾ ಚುನಾವಣೆ ಇಷ್ಟು ದಿನ ಒಂದು ಲೆಕ್ಕ, ಈಗಿನಿಂದ‌ ಮತ್ತೊಂದು ಲೆಕ್ಕ. ಅಸಲಿ ಆಟ ಈಗ ಶುರುವಾಗಿದೆ. ಯಾಕೆಂದರೆ ಚುನಾವಣಾ ರಣಕಣಕ್ಕೆ ಇಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರು, ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ, ಇವ್ರು ಬಿಜೆಪಿ ಪರವಾಗಿ ಇಂದು ಮಂಡ್ಯದಲ್ಲಿ ಭರ್ಜರಿ ರೋಡ್ ಶೋ ನೆಡಸಲಿದ್ದಾರೆ.

 ಹೇಗಿದೆ ಯೋಗಿ ಆದಿತ್ಯನಾಥ್ ಶೆಡ್ಯೂಲ್ 

ಇದನ್ನೂ ಓದಿ : ಕರುನಾಡಲ್ಲಿ ಮೋದಿ ಮೆಗಾ ರ್ಯಾಲಿಗೆ ಪ್ಲ್ಯಾನ್ : ನಿಮ್ಮ ಊರಿಗೆ ಬರಲಿದ್ದಾರೆ ನಮೋ?

ಹೀಗಿರಲಿದೆ ಯೋಗಿ ಹವಾ 

  • ಬೆಳಗ್ಗೆ 8 ಗಂಟೆಗೆ ಲಕ್ನೊನಿಂದ ಹೊರಡಲಿರುವ ಯೋಗಿ ಆದಿತ್ಯನಾಥ್
  • ಲಕ್ನೋನಿಂದ ವಿಶೇಷ ವಿಮಾನ ಮೂಲಕ 10.30ಕ್ಕೆ ಮೈಸೂರಿಗೆ ಆಗಮನ
  • ಮೈಸೂರಿನಿಂದ ಚಾಪರ್ ಮೂಲಕ 10.50ಕ್ಕೆ ಮಂಡ್ಯದ ಪಿಇಎಸ್ ಕಾಲೇಜ್​ಗೆ ಲ್ಯಾಂಡಿಂಗ್
  • ಹೆಲಿಪ್ಯಾಡ್​ನಿಂದ 11 ಗಂಟೆಗೆ ಸಂಜಯ ಸರ್ಕಲ್​ಗೆ ಆಗಮನ
  • ಮಂಡ್ಯ ಕ್ಷೇತ್ರದ ಅಭ್ಯರ್ಥಿ ಅಶೋಕ್ ಜಯರಾಮ್, ಉಸ್ತುವಾರಿ ಇ.ಸಿ. ನಿಂಗರಾಜು, ಜಿಲ್ಲಾಧಕ್ಷ ಸಿ.ಪಿ. ಉಮೇಶ್ ನೇತೃತ್ವದಲ್ಲಿ ರೋಡ್ ಶೋ
  • ರೋಡ್ ಶೋ ಮೂಲಕ ಸಿಲ್ವರ್ ಜ್ಯುಬಿಲಿ ಪಾರ್ಕ್​ಗೆ ಆಗಮನ
  • ಸಭೆಯಲ್ಲಿ ಏಳೂ ಕ್ಷೇತ್ರದ ಅಭ್ಯರ್ಥಿಗಳು ಹಾಜರು
  • ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಯೋಗಿ ಆದಿತ್ಯನಾಥ್ ಭಾಷಣ
  • 12.05ಕ್ಕೆ ಸಭೆಯಿಂದ ನಿರ್ಗಮಿಸಲಿರುವ ಯೋಗಿ ಆದಿತ್ಯನಾಥ್
  • 12.10ಕ್ಕೆ ಮಂಡ್ಯದ ಪಿಇಎಸ್ ಹೆಲಿಪ್ಯಾಡ್ ಗೆ ಆಗಮನ
  • 12.15ಕ್ಕೆ ಮಂಡ್ಯದಿಂದ ಟೇಕಾಫ್ ಆಗಲಿರುವ ಚಾಪರ್
  • 12.30ಕ್ಕೆ ಮೈಸೂರು ಏರ್ಪೋಟ್ ತಲುಪಲಿರೊ ಆದಿತ್ಯನಾಥ್
  • 12.40ಕ್ಕೆ ಮೈಸೂರಿನಿಂದ 1.30ಕ್ಕೆ ಹುಬ್ಬಳ್ಳಿ ಏರ್ಪೋರ್ಟ್ ಗೆ ಆಗಮನ

RELATED ARTICLES

Related Articles

TRENDING ARTICLES