Wednesday, January 22, 2025

ತಲೆಗೆ ಹುಳ ಬಿಟ್ಟ ಉಪ್ಪಿ : ಏನೋ ಕೇಳ್ತಿದಾರೆ ನೋಡಿ..

ಬೆಂಗಳೂರು : ಚುನಾವಣೆಗೆ ಮುಂಚೆ ಭರವಸೆ ನೀಡುವುದು ಮಾಮೂಲು.ಆದರೆ ಪ್ರಜಾಕೀಯದ ಅಭ್ಯರ್ಥಿಯೊಬ್ಬರು, ಭರವಸೆ ಈಡೇರಿಸುವ ಬಗ್ಗೆ ಬಾಂಡ್ ಪೇಪರ್​ನಲ್ಲಿ ಸಹಿ ಹಾಕಿ, ಪ್ರತಿಗಳನ್ನು ಮನೆಮನೆಗೆ ತಲುಪಿಸುತ್ತಿದ್ದಾರೆ.

ಹೌದು,ಈ ಪೋಸ್ಟ್​ನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ಉಪೇಂದ್ರ, ಪ್ರಜಾಕೀಯದ ಎಲ್ಲಾ ಅಭ್ಯರ್ಥಿಗಳೂ ಈ ರೀತಿ ಅಗ್ರೀಮೆಂಟ್​ ಬರೆದುಕೊಟ್ಟು,ನಂತರ ತಪ್ಪಿದರೆ, ಮತದಾರರು ಕಾನೂನು ಕ್ರಮ ಕೈಗೊಳ್ಳಬಹುದೇ…? ಈ ರೀತಿ ಕಾನೂನು ಬರಲು ಇದು ಬೇಡಿಕೆಯಾದರೂ ಆಗುವುದೇ..? ತಿಳಿದವರು ತಿಳಿಸಿ ಎಂದು ಕೋರಿದ್ದಾರೆ.

RELATED ARTICLES

Related Articles

TRENDING ARTICLES