ಬೆಂಗಳೂರು: ಚುನಾವಣೆ ಹೊಸ್ತಲಿನಲ್ಲಿ ರಾಷ್ಟ್ರೀಯ ನಾಯಕರು ರಾಜಕೀಯಕ್ಕೆ ಆಗಮಿಸುತ್ತಿದ್ದಾರೆ.ಹೌದು ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಇಂದು ಮೈಸೂರು ಹಾಗೂ ಹಾಸನ ಪ್ರವಾಸ ಮಾಡುತ್ತಿದ್ದು, ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೊಡಲಿದ್ದಾರೆ. ಚುನಾವಣಾ ರಣತಂತ್ರದ ಭಾಗವಾಗಿ ಮೈಸೂರು ಹಾಗೂ ಕರ್ನಾಟದಲ್ಲಿ ಅಮಿತ್ ಶಾ ಪ್ರವಾಸ ಕೈಗೊಂಡಿದ್ದಾರೆ.
ಅಮಿತ್ ಶಾ ಶೆಡ್ಯೂಲ್ ಹೀಗಿದೆ
- ಬೆಳಿಗ್ಗೆ 9.50ಕ್ಕೆ ತಾಜ್ ವೆಸ್ಟೆಂಡ್ ಹೋಟೆಲ್ ನಿಂದ ರಸ್ತೆ ಮೂಲಕ ಪ್ರಯಾಣ
- ಬೆಳಿಗ್ಗೆ 10.05ಕ್ಕೆ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ
- 10.10ಕ್ಕೆ ಹೆಚ್ಎಎಲ್ ನಿಂದ ವಿಶೇಷ ವಿಮಾನದ ಮೂಲಕ ಪ್ರಯಾಣ
- 11.00ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮನ
- 11.20ಕ್ಕೆ ರಸ್ತೆ ಮೂಲಕ ಚಾಮಂಡಿ ಬೆಟ್ಟಕ್ಕೆ ಆಗಮನ
- 11.20 ರಿಂದ 11.50ರ ವರೆಗೆ ಚಾಮುಂಡೇಶ್ವರಿಗೆ ಪೂಜೆ
- 11.55ಕ್ಕೆ ಚಾಮುಂಡೇಶ್ವರಿ ದೇವಸ್ಥಾನದಿಂದ ಪ್ರಯಾಣ
- 12.10ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮನ
- 12.15ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಪ್ರಯಾಣ.
- 12.45ಕ್ಕೆ ಗುಂಡ್ಲುಪೇಟೆ ಹೆಲಿಪ್ಯಾಡ್ ಗೆ ಆಗಮನ
- 12.50ರಿಂದ 1.50ರ ವರೆಗೆ ರೋಡ್ ಶೋನಲ್ಲಿ ಭಾಗಿ
- 1.55ಕ್ಕೆ ಕಾರಿನ ಮೂಲಕ ಗುಂಡ್ಲುಪೇಟೆ ಹೆಲಿಪ್ಯಾಡ್ ಗೆ ಪ್ರಯಾಣ
- ಮಧ್ಯಾಹ್ನ 2.00ಗಂಟೆಗೆ ಗುಂಡ್ಲುಪೇಟೆಯಿಂದ ಹೆಲಿಕಾಪ್ಟರ್ ನಲಿ ಪ್ರಯಾಣ
- 3 ಗಂಟೆಗೆ ಸಕಲೇಶಪುರದ ಆಲೂರು ಹೆಲಿಪ್ಯಾಡ್ ಗೆ ಆಗಮನ
- 3.5ಕ್ಕೆ ರಸ್ತೆ ಮೂಲಕ ಆಲೂರಿಗರ ಆಗಮನ
- 3.10 ರಿಂದ 4ಗಂಟೆ ವರೆಗೆ ಆಲೂರಿನ ರೋಡ್ ಶೋನಲ್ಲಿ ಭಾಗಿ
- 4.5ಕ್ಕೆ ಅಲ್ಲಿಂದ ರಸ್ತೆ ಮೂಲಕ ಆಲೂರಿನ ಹೆಲಿಪ್ಯಾಡ್ ಗೆ ಆಗಮನ
- 4.15ಕ್ಕೆ ಆಲೂರಿಂದ ಹೆಲಿಕಾಪ್ಟರ್ ನಿಂದ ಪ್ರಯಾಣ
- 5 .00 ಗಂಟೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮನ
- 5.5ಕ್ಕೆ ಅಲ್ಲಿಂದ ವಿಮಾನದಲ್ಲಿ ಪ್ರಯಾಣ
- 6.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ
- 6.35ಕ್ಕೆ ಹುಬ್ಬಳ್ಳಿಯ ಖಾಸಗಿ ಹೋಟೆಲ್ ಗೆ ಆಗಮನ
ನಂತರ 7 ಗಂಟೆಯಿಂದ 8ಗಂಟೆ ವರೆಗೆ ಚುನಾವಣಾ ನಿರ್ವಹಣಾ ಸಮಿತಿ ಜೊತೆ ಶಾ ಸಭೆ
ರಾತ್ರಿ 8.5ಕ್ಕೆ ಊಟ ಮಾಡಿ ಅಲ್ಲೇ ವಿಶ್ರಾಂತಿ ಪಡೆಯಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ