Monday, December 23, 2024

Weather Updates : ರಾಜ್ಯದಲ್ಲಿ ಐದು ದಿನ ಮಳೆ

ಬೆಂಗಳೂರು : ಬೇಸಿಗೆಗಾಲ ಮುಗಿಯಲು ಕೆಲವು ದಿನಗಳು ಅಷ್ಟೇ ಬಾಕಿ ಇರುವ ಸಮಯದಲ್ಲಿ ರಾಜ್ಯದಲ್ಲಿ ಮಳೆ ಆರಂಭವಾಗಿದ್ದು, ಮುಂದಿನ ಐದು ದಿನ ಬೆಂಗಳೂರು ಸೇರಿ ವಿವಿಧ ಕಡೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹೌದು, ಬೆಂಗಳೂರು ನಗರದಲ್ಲಿ 3 ದಿನ ಮಳೆಯಾದರೆ ದಕ್ಷಿಣ ಹಾಗೂ ಉತ್ತರ ಭಾಗಗಳಲ್ಲಿ 5 ದಿನ ಮಳೆಯಾಗುವ ಮುಸ್ಸೂಚನೆ ಇದೆ.

ಎಲ್ಲಿಲ್ಲಿ ಮಳೆ 

ಮೈಸೂರು,ರಾನನಗರ ,ಮಂಡ್ಯ,ವಿಜಯನಗರ,ಕೊಡಗು, ಚಾಮರಾಜನಗರ , ಶಿವಮೊಗ್ಗ, ಹಾಸನ ತುಮಕೂರು, ಚಿಕ್ಕಮಂಗಳೂರು ಸೇರಿ 15 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

 

RELATED ARTICLES

Related Articles

TRENDING ARTICLES