Monday, December 23, 2024

ಚುನಾವಣೆ ಪ್ರಯುಕ್ತ ಫುಲ್​ ವೈರಲ್ ಆಯ್ತು ಸಿದ್ದು, ಡಿಕೆಶಿ ಫೋಟೋ…

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಪ್ರಯುಕ್ತ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ. ಅದ್ರಲ್ಲೂ ಸಿದ್ದರಾಮಯ್ಯ ಅಂಗಿಗೆ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಬ್ಯಾಡ್ಜ್ ಹಾಕಿ, ಮುಗುಳು ನಕ್ಕಿದ್ದು ಸಾಮಾಜಿಕ ಜಾಕತಾಣಗಳಲ್ಲಿ ಫುಲ್​ ವೈರಲ್​ ಆಗಿವೆ.

ಸಿದ್ದು, ಡಿಕೆಶಿವಕುಮಾರ್ ಫೋಟೋಶೂಟ್​ನ ಝಲಕ್ ಇಲ್ಲಿಂದೆ ನೋಡಿ….

ಸಿದ್ದು ಡಿಕೆ ಹೆಗಲ ಮೇಲೆ ಕೈ ಹಾಕಿಕೊಂಡು ನಾವಿಬ್ಬರೂ ಒಂದೇ.. ಯಾರೇ ಬಂದರು ನಾವು ಎದರುವುದಿಲ್ಲ ಎಂಬುವುದು ಈ ಪೋಟೋದಿಂದ ಅರ್ಥವಾಗುತ್ತದೆ.

ಸಿದ್ದು ಅಂಗಿಗೆ ಕೈ ಬ್ಯಾಡ್ಜ್ ​ ಹಾಕಿದ ಡಿಕೆ ಶಿವಕುಮಾರ್ 

ಚುನಾವಣೆಯ ಪ್ರಯುಕ್ತ ಫೋಟೋಶೂಟ್​ನಲ್ಲಿ ಡಿಕೆಶಿ ಸಿದ್ದು ಫುಲ್​ ಮಿಚಿಂಗ್…

ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ವೈರಲ್​ ಆಗಿದ್ದು, ಎಲ್ಲರ ಗಮನ ಡಿಕೆಶಿ ಸಿದ್ದು ಫೋಟೋಶೂಟ್ ಮೇಲೆ ಇದೆ.

RELATED ARTICLES

Related Articles

TRENDING ARTICLES