Sunday, December 22, 2024

Big Breaking : ಡಿ.ಕೆ.ಶಿವಕುಮಾರ್​ ನಾಮಪತ್ರ ಅಂಗೀಕಾರ

ಬೆಂಗಳೂರು : ಕನಕಪುರ ಕ್ಷೇತ್ರದಿಂದ ಡಿ.ಕೆ ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದರು, ಅಂದ್ರೆ ಅವರ ನಾಮಪತ್ರ ತಿರಸ್ಕೃತವಾಗುವ ಆತಂಕದ ಹಿನ್ನೆಲೆಯಲ್ಲಿ ಇದ ಡಿಕೆಶಿಗೆ ಬಿಗ್​ ರಿಲೀಫ್ ಸಿಕ್ಕಿದೆ.

ಹೌದು, ಪ್ರತಿಯೊಂದಕ್ಕೂ ಸೂಕ್ತ ದಾಖಲೆಗಳನ್ನ ಒದಗಿಸಿದ್ದು,ಡಿ.ಕೆ.ಶಿವಕುಮಾರ್​ಗೆ ​​​ನಾಮಪತ್ರ ಕ್ರಮಬದ್ಧವಾಗಿದೆ ಎಂದ ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ : Big Breaking : ಕನಕಪುರದಿಂದ ಡಿ.ಕೆ ಸುರೇಶ್ ನಾಮಪತ್ರ

ಇನ್ನೂ ಕನಕಪುರದಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡಿಕೆಶಿ ಕಣಕ್ಕೆ ಇಳಿಯಲಿದ್ದಾರೆ.ಇನ್ಮುಂದೆ ಕನಕಪುರದಲ್ಲಿ ಶುರುವಾಗಲಿದೆ ಅಸಲಿ ಆಟ ಡಿ.ಕೆ.ಶಿವಕುಮಾರ್​​​​​​ ಹಾಗೂ ಆರ್​.ಅಶೋಕ್ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಕನಕಪುರದಲ್ಲಿ ರಂಗೇರಲಿದೆ ಚುನಾವಣಾ ರಣಕಣ.

 

 

RELATED ARTICLES

Related Articles

TRENDING ARTICLES