Sunday, December 29, 2024

ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.ಈ ಬಗ್ಗೆ ಶೀಘ್ರವೇ ಅಪ್​ಡೇಟ್ ಸಿಗಲಿ ಎಂದು ಕಾಯುತ್ತಿರುವ ನಟ ಯಶ್​ ಗುಡ್​ ನ್ಯೂಸ್​ ನೀಡಿದ್ದಾರೆ.

ಹೌದು,ಯಶ್ ಅವರು ವಿವಿಧ ಜಾಹೀರಾತಿಗೆ ಪ್ರತಿಷ್ಠಿತ ಬ್ರ್ಯಾಂಡ್​ಗಳು ಪ್ರಚಾರ ರಾಯಭಾರಿಯಾಗಿದ್ದಾರೆ ಅದ್ರೆ ಇದೀಗ ಯಶ್ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಯಶ್ ಈಗ ವಿಲನ್ ಎಕ್ಸ್​ಟ್ರೀಮ್ ಹೆಸರಿನ ಫೇಸ್​ವಾಶ್ ರಿವೀಲ್ ಮಾಡಲಾಗಿದೆ. ಇದರ ಜಾಹೀರಾತಿನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಯಶ್ ಕಾರಿನ ಮೇಲೆ ಕುಳಿತಿರುತ್ತಾರೆ. ಆಗ ಗನ್​ನಿಂದ ಬುಲೆಟ್ ಫೈರ್ ಆಗುತ್ತದೆ. ಅದು ಕಾರಿನ ಗಾಜಿಗೆ ಹೊಡೆಯುತ್ತದೆ. ಮುಂದಿನ ಬುಲೆಟ್ ಯಶ್ ಮುಖವನ್ನು ಸವರಿಕೊಂಡು ಹೋಗುತ್ತದೆ. ಆ ಬುಲೆಟ್ ಚಾಕೋಲೇಟ್ ಆಗಿ ಬದಲಾಗುತ್ತದೆ. ಅದನ್ನು ಯಶ್ ತಿನ್ನುತ್ತಾರೆ. ಯಶ್ ಅವರು ಬಳಕೆ ಮಾಡಿದ ಚಾಕೋಲೇಟ್ ಫ್ಲೇವರ್​ನ ಫೇಸ್​ವಾಶ್​ನಿಂದಲೇ ಬುಲೆಟ್ ಚಾಕೋಲೇಟ್ ಆಗಿ ಬದಲಾಗುತ್ತದೆ. ಈ ಜಾಹೀರಾತಿಗೆ ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

 

 

RELATED ARTICLES

Related Articles

TRENDING ARTICLES