Wednesday, January 22, 2025

1,500 ಕೋಟಿ ಆಸ್ತಿ ಒಡೆಯ ಎಂಟಿಬಿ ನಾಗರಾಜ್ : ಯಾರ್ಯಾರ ಆಸ್ತಿ ಎಷ್ಟಿದೆ ನೋಡಿ

ಬೆಂಗಳೂರು : ರಾಜ್ಯ ವಿಧಾಸಭೆ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿಯ ವಿವಿರ ಘೋಷಿಸಿಕೊಂಡಿದ್ದಾರೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್​ 1,510 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಈ ಮೂಲಕ ಅವರೇ ಈ ಬಾರಿಯ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ನಾಲ್ಕೇ ವರ್ಷದಲ್ಲಿ ಬರೋಬ್ಬರಿ 495 ಕೋಟಿ ರೂ. ಆಸ್ತಿ ಹೆಚ್ಚಳವಾಗಿದೆ.

ಹಾಗಾದ್ರೆ, ನಾಮಪತ್ರ ಸಲ್ಲಿಕೆ ಮಾಡಿರುವ ಪ್ರಮುಖ ನಾಯಕರ ಆಸ್ತಿ ಎಸ್ಟಿದೆ ಅಂತಾ ಈ ಕೆಳಗಿನಂತೆ ನೋಡಬಹುದು. ಕಣದಲ್ಲಿರುವವರೆಲ್ಲರೂ ಕೋಟ್ಯಧಿಪತಿಗಳು ಎನ್ನುವುದು ಮತ್ತೊಂದು ವಿಶೇಷ.

ಹೊಸಕೋಟೆ

ಎಂ.ಟಿ.ಬಿ.ನಾಗರಾಜ್

1510 ಕೋಟಿ ಆಸ್ತಿ ಘೋಷಣೆ

2019ರಲ್ಲಿ 1015 ಕೋಟಿ ಆಸ್ತಿ ಘೋಷಣೆ

495 ಕೋಟಿ ಆಸ್ತಿ ಏರಿಕೆ

 

ಶಿಗ್ಗಾವಿ

ಬಸವರಾಜ ಬೊಮ್ಮಾಯಿ

ಚರಾಸ್ತಿ – 5.98 ಕೋಟಿ

ಸ್ಥಿರಾಸ್ತಿ – 22.95 ಕೋಟಿ

ಒಟ್ಟು 5.79 ಕೋಟಿ ಸಾಲ

ಸ್ವಂತ ವಾಹನವಿಲ್ಲ

ಇದನ್ನೂ ಓದಿ : ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ : ಶಿವಮೊಗ್ಗ ಟಿಕೆಟ್ ಹೋಲ್ಡ್

ರಾಮನಗರ

ನಿಖಿಲ್ ಕುಮಾರಸ್ವಾಮಿ

ಚರಾಸ್ತಿ : 46.81 ಕೋಟಿ

ಸ್ಥಿರಾಸ್ತಿ : 28 ಕೋಟಿ

ಒಟ್ಟು ಆಸ್ತಿ :77 ಕೋಟಿ

 

ಪದ್ಮನಾಭನಗರ

ಆರ್. ಅಶೋಕ್

ಚರಾಸ್ತಿ :  2.18 ಕೋಟಿ

ಸ್ಥಿರಾಸ್ತಿ : 3.10 ಕೋಟಿ

ಒಟ್ಟು ಆಸ್ತಿ :5.28 ಕೋಟಿ

 

ಮಹಾಲಕ್ಷ್ಮಿ ಲೇಔಟ್

ಕೆ. ಗೋಪಾಲಯ್ಯ

ಚರಾಸ್ತಿ : 1.96 ಕೋಟಿ

ಸ್ಥಿರಾಸ್ತಿ : 35.01 ಕೋಟಿ

ಒಟ್ಟು ಆಸ್ತಿ :36.01 ಕೋಟಿ

 

ಬಬಲೇಶ್ವರಿ

ಎಂ.ಬಿ.ಪಾಟೀಲ್

ಚರಾಸ್ತಿ : 8 ಕೋಟಿ 59 ಲಕ್ಷ ಕೋಟಿ

ಸ್ಥಿರಾಸ್ತಿ : 94 ಕೋಟಿ 29 ಲಕ್ಷ

ಸಾಲ : 34 ಕೋಟಿ 26 ಲಕ್ಷ

 

ರಾಜರಾಜೇಶ್ವರಿ ನಗರ

ಕುಸುಮ

ಚರಾಸ್ತಿ: 2 ಕೋಟಿ 80 ಲಕ್ಷ

ಸ್ಥಿರಾಸ್ತಿ : 1 ಕೋಟಿ 97 ಲಕ್ಷ

1 ಕೆಜಿ 100 ಗ್ರಾಂ ಚಿನ್ನಾಭರಣ

ಸಾಲ : 1 ಕೋಟಿ 22 ಲಕ್ಷ

 

ಬಳ್ಳಾರಿ

ಅರುಣಾಲಕ್ಷ್ಮಿ

ಚರಾಸ್ತಿ – 96.23 ಕೋಟಿ

ಸ್ಥಿರಾಸ್ತಿ – 104.38 ಕೋಟಿ

ಒಟ್ಟು 200.61 ಕೋಟಿ ರೂಪಾಯಿ

RELATED ARTICLES

Related Articles

TRENDING ARTICLES