Wednesday, January 22, 2025

ಇಂದು ಭಾವಿ ಪರ್ಯಾಯ ಶ್ರೀ ಪುತ್ತಿಗೆಮಠದ ಬಾಳೆ ಮುಹೂರ್ತ

ಉಡುಪಿ : ಭಾವಿ ಪರ್ಯಾಯ ಶ್ರೀ ಪುತ್ತಿಗೆಮಠದ ಬಾಳೆ ಮುಹೂರ್ತ ಇಂದು ಭಕ್ತಿ ಶ್ರದ್ಧೆ ವೈಭವದ ಮೂಲಕ ಉಡುಪಿಯಲ್ಲಿ ನಡೆಯಿತು.

ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಅರ್ಥಾತ್ 4ನೇ ಬಾರಿಗೆ ಪರ್ಯಾಯ ಪೀಠ ಅಲಂಕರಿಸುವ ಪೂರ್ವ ಸಿದ್ಧತೆ ಅಂದರೆ ಈ ಬಾಳೆ ಮುಹೂರ್ತದ ಮೂಲಕ ಆರಂಭ ಆಗುವುದು ಮತ್ತೆ ಭಾರತದ ಬಹುತೇಕ ಕ್ಷೇತ್ರ ದರ್ಶನ ಬರುವ 24 ಜನವರಿಯಲ್ಲಿ ಶ್ರೀ ಕೃಷ್ಣ ಪೂಜಾ ಪೀಠವನ್ನು ಅಲಂಕರಿಸಿ ಸತತ 2 ವರುಷ ಕೃಷ್ಣಪೂಜೆಯ ಕೈಂಕರ್ಯ ನಡೆಸುತ್ತಾರೆ.

RELATED ARTICLES

Related Articles

TRENDING ARTICLES