Wednesday, January 22, 2025

ಹೂಗುಚ್ಛ ನೀಡಿ ‘ಭಾರತ್ ಜೋಡೋ’ದಲ್ಲಿ ರಾಹುಲ್‌ ಗಾಂಧಿ ಸ್ವಾಗತಿಸಿದ ಶ್ವಾನ

ಮಧ್ಯಪ್ರದೇಶ; ಇಲ್ಲಿನ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ಚಹಾ ಕುಡಿಯಲು ನಿಂತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನಾಯಿಯೊಂದು ಹೂಗುಚ್ಛ ನೀಡಿ ಸ್ವಾಗತಿಸಿ ಗಮನ ಸೆಳೆದಿದೆ.

ಕಾಂಗ್ರೆಸ್ ನಾಯಕ ರಾಹುಲ್ ಅವರನ್ನು ಆರು ವರ್ಷದ ಲ್ಯಾಬ್ರಡಾರ್‌ ಶ್ವಾನಗಳ ಮಾಲೀಕರಾದ ಸರ್ವಮಿತ್ರ ನಾಚನ್ ಅವರು ಸ್ವಾಗತಿಸಲು ತನ್ನ ತನೋಡಿಯಾ ಪಟ್ಟಣಕ್ಕೆ ಬಂದಿದೆ. ಭಾರತ್ ಜೋಡೋ ಎಂಬ ಸಂದೇಶಗಳುಳ್ಳ ಹೂಗುಚ್ಛಗಳ ಬುಟ್ಟಿಯನ್ನು ಹಿಡಿದು ತಂದು ರಾಹುಲ್ ಗಾಂಧಿ ಅವರಿಗೆ ಹಸ್ತಾಂತರಿಸಿದೆ.

RELATED ARTICLES

Related Articles

TRENDING ARTICLES