Sunday, December 22, 2024

ಕೇವಲ ಮುಸ್ಲಿಂರಿಗೆ ಕಾಲೇಜು ಮಾಡೋದು ತಪ್ಪು: ಸಿ.ಎಂ ಇಬ್ರಾಹಿಂ

ಕಲಬುರಗಿ : ರಾಜ್ಯದಲ್ಲಿ ವಕ್ಪ ಬೋರ್ಡ್​​​​ನಿಂದ ಪ್ರತ್ಯೇಕ ಮುಸ್ಲಿಂ ಕಾಲೇಜು ಆರಂಭ ವಿಚಾರ ವಕ್ಪ್ ಬೋರ್ಡ್ ನಿಂದ ಕಾಲೇಜ ಮಾಡಬಾರದು ಅಂತ ಇಲ್ಲಾ, ಮಾಡಬಹುದು. ಐದು ತಿಂಗಳಲ್ಲಿ ಈ ಸರ್ಕಾರ ಹೋಗುತ್ತದೆ ಎಂದರು.

ನಾವು ಅಧಿಕಾರಕ್ಕೆ ಬರ್ತೇವೆ ಹೊಸ ಕಾಲೇಜು ಆರಂಭ ಮಾಡ್ತೇವೆ ಅಂತಾ ಕಲಬುರಗಿಯಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.

ವಕ್ಪಬೋರ್ಡ್​ನಿಂದ ಕೇವಲ ಮುಸ್ಲಿಂರಿಗೆ ಮಾತ್ರ ಕಾಲೇಜು ಮಾಡೋದು ತಪ್ಪು ವಿದ್ಯಾದಾನ ಶ್ರೇಷ್ಠಧಾನ, ಅಲ್ಲಿ ಹಿಂದು ಮುಸ್ಲಿಂ ಅಂತ ಮಾಡೋದು ಸರಿಯಲ್ಲಾ ಅಂತಾ ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ ಇಬ್ರಾಹಿಂ ತಿಳಿಸಿದ್ದಾರೆ

RELATED ARTICLES

Related Articles

TRENDING ARTICLES