Wednesday, January 22, 2025

ಮುಂಬೈ ವಿಮಾನ ನಿಲ್ದಾಣದಲ್ಲಿ ಸರ್ವರ್​​ ಡೌನ್​: ಪ್ರಯಾಣಿಕರು ಪರದಾಟ

ಮುಂಬೈ; ಮುಂಬೈ ಟರ್ಮಿನಲ್​ 2 ವಿಮಾನ ನಿಲ್ದಾಣದಲ್ಲಿ ಸರ್ವರ್​ ಡೌನ್​ನಿಂದ ಪ್ರಯಾಣಿಕರು ಪರದಾಟ ನಡೆಸಿದ ಸನ್ನಿವೇಶ ಇಂದು ನಡೆಯಿತು.

ಸರ್ವರ್​ ಡೌನ್​ ಕುರಿತು ಹಲವರು ವಿಡಿಯೋ, ಫೋಟೋ ಟ್ವೀಟ್​ ಮಾಡಿ ಸರ್ವರ್​ ಸರಿಪಡಿಸುವಂತೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಪ್ರಯಾಣಿಕರು ತಾವು ಪ್ರಯಾಣಿಸುವ ವಿಮಾನ ಬರದೇ ಹಲವರು ವಿಮಾನ ನಿಲ್ದಾಣದಲ್ಲಿಯೇ ನಿಲ್ಲುವ ಪರಿಸ್ಥಿತಿ ಉಂಟಾಯಿತು.

RELATED ARTICLES

Related Articles

TRENDING ARTICLES