Saturday, December 28, 2024

ಪಾರಿವಾಳ ಹಿಡಿಯಲು ಹೋಗಿ ವಿದ್ಯುತ್ ಸ್ಪರ್ಶ; 2 ಮಕ್ಕಳ ಆರೋಗ್ಯ ಚಿಂತಾಜನಕ

ಬೆಂಗಳೂರು: ವಿದ್ಯುತ್ ಸಂಪರ್ಕ​ ಇರುವ ಹೈ ಟೆನ್ಷನ್ ತಂತಿ ತಗುಲಿ ಇಬ್ಬರು ಮಕ್ಕಳ ಆರೋಗ್ಯ ಚಿಂತಾಜನಕ ಆಗಿರುವ ಘಟನೆ ವಿಜಯಾನಂದ ನಗರದಲ್ಲಿ ನಡೆದಿದೆ.

ಸುಪ್ರೀತ್ (10), ಚಂದನ್​ (11) ಗಾಯಗೊಂಡ ಬಾಲಕರು, ತಮ್ಮ ನಿವಾಸ ಹತ್ತಿರ ಪಾರಿವಾಳ ಹಿಡಿಯೋ ಬರದಲ್ಲಿ ಮನೆ ಮೇಲಿದ್ದ ಕಬ್ಬಿಣವನ್ನ ಹಿಡಿದ ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ. ಸುಮಾರು 12 ಅಡಿ ದೂರವಿದ್ದರೂ ಹೈ ಟೆನ್ಷನ್ ವೈಯರ್ ಶಾಕ್ ಹೊಡೆದಿದ್ದು, ಕಬ್ಬಣಕ್ಕೆ ಅರ್ತಿಂಗ್ ಆಗಿದೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES