Sunday, December 22, 2024

ವಿರಾಟ್​​​​ಗೆ 50 ಮಿಲಿಯನ್‌ ಫಾಲೋವರ್ಸ್‌

ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್​​​​ನ ಜನಪ್ರಿಯ ಬ್ಯಾಟರ್​​. ಕಿಂಗ್ ಕೊಹ್ಲಿ 3 ಮಾದರಿಯ ಸಾಮಾಜಿಕ ಜಾಲತಾಣಗಳಲ್ಲಿ 50 ಮಿಲಿಯನ್ ಫಾಲೋವರ್ಸ್ ದಾಟಿದ ಮೊದಲ ಭಾರತೀಯ ಮತ್ತು ಮೊದಲ ಕ್ರಿಕೆಟರ್ ಹಾಗೂ ಏಷ್ಯಾ ಖಂಡದ ಮೊದಲ ಕ್ರಿಕೆಟಿಗನಾಗಿದ್ದಾರೆ.

ಆಧುನಿಕ ಕ್ರಿಕೆಟ್​ನ ಅತ್ಯುತ್ತಮ ಕ್ರಿಕೆಟರ್ ಆಗಿರುವ ವಿರಾಟ್ ಕೊಹ್ಲಿ ಈ ಸಾಧನೆಗೈದಿದ್ದಾರೆ. ಇನ್ಸ್​ಟಾಗ್ರಾಮ್​ನಲ್ಲಿ 225 ಮಿಲಿಯನ್, ಫೇಸ್​ಬುಕ್​ನಲ್ಲಿ 50 ಮಿಲಿಯನ್ ಮತ್ತು ಟ್ವಿಟರ್​ನಲ್ಲಿ 52.2 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟು 300 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿರುವ ಏಷ್ಯಾದ ಮೊದಲ ವ್ಯಕ್ತಿಯೆನಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES