Tuesday, January 28, 2025

ಬೆಂಗಳೂರಿನಲ್ಲಿ ದಾರಿ ತಪ್ಪಿದ ಮಕ್ಕಳು..!

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಮಕ್ಕಳು ದಾರಿ ತಪ್ಪಿದ್ದು, ವಿದ್ಯಾರ್ಥಿಗಳ ಸ್ಕೂಲ್​ಬ್ಯಾಗ್​ನಲ್ಲಿ ಪತ್ತೆಯಾಯ್ತು ಕಾಂಡೋಮ್ ಪತ್ತೆಯಾಗಿದೆ.

ನಗರದ ಹೈಸ್ಕೂಲ್ ವಿದ್ಯಾರ್ಥಿಗಳ ಬ್ಯಾಗ್​ ನೋಡಿ ಸ್ಕೂಲ್ ಸಿಬ್ಬಂದಿಗೆ ಶಾಕ್ ಆಗಿದ್ದು, ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಕಾಂಡೋಮ್, ಸಿಗರೇಟ್, ಲೈಟರ್ ವೈಟ್ನರ್ಸ್, ಹೆಚ್ಚುವರಿ ಹಣ, ಮೊಬೈಲ್​ಪತ್ತೆಯಾಗಿದೆ.

ತರಗತಿಗಳಿಗೆ ಮೊಬೈಲ್ ತರುತ್ತಿರುವ ಬಗ್ಗೆ ದೂರುಗಳ ಹಿನ್ನಲೆಯಲ್ಲಿ ಬ್ಯಾಗ್ ಚೆಕ್ ಮಾಡಿದಾಗ ಕಾಂಡೋಮ್ ಪತ್ತೆಯಾಗಿದ್ದು, ಪೋಷಕರನ್ನು ಕರೆಸಿ ಶಾಲಾ ಸಿಬ್ಬಂದಿ ವಿಷಯ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES