Sunday, January 12, 2025

ಅಂಜನಾದ್ರಿಯಲ್ಲಿ 2,27,508 ಲಕ್ಷ ಹಣ ಸಂಗ್ರಹ

ಕೊಪ್ಪಳ : ಇತಿಹಾಸದ ಪ್ರಸಿದ್ದ ಅಂಜನಾದ್ರಿಯಲ್ಲಿ ಹನುಮನ ಹುಂಡಿ ಎಣಿಕೆ ಕಾರ್ಯ ಮಾಡಲಾಗಿತ್ತು. ಅಂಜನಾದ್ರಿ ಹನುಮನ ದೇವಸ್ಥಾನಕ್ಕೆ ಅಮೇರಿಕಾ,ಆಸ್ಟ್ರೇಲಿಯಾ ಸೇರಿದಂತೆ ಹಲವು ವಿದೇಶಿ ಪ್ರವಾಸಿಗರ ದಂಡೆ ಹರಿದು ಬಂದಿತ್ತು.

ಕೇವಲ ಒಂದೂವರೆ ತಿಂಗಳಲ್ಲಿ 22,7508 ಲಕ್ಷ ಹಣ ಸಂಗ್ರಹವಾಗಿದೆ. ಗಂಗಾವತಿ ಗ್ರೇಡ್ 2 ತಹಶಿಲ್ದಾರ ವಿ.ಹೆಚ್ ಹೊರಪೇಟೆ ನೇತೃತ್ವದಲ್ಲಿ ಹನುಮನ ಹುಂಡಿ ಎಣಿಕೆ ಮಾಡಲಾಗಿತ್ತು.ಕೇವಲ ಒಂದೂವರೆ ತಿಂಗಳಲ್ಲಿ 22,7508 ಲಕ್ಷ ಹಣ ಜಮೆಯಾಗಿದ್ದು, ಅಮೇರಿಕಾ ಡಾಲರ್, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳ ನಾಣ್ಯ, ನೋಟುಗಳು ಪತ್ತೆಯಾಗಿವೆ.

RELATED ARTICLES

Related Articles

TRENDING ARTICLES