Monday, December 23, 2024

ಗಂಡನಿಗೆ ಯಮಲೋಕ ತೋರಿಸಿದ ಹೆಂಡತಿ

ನವದೆಹಲಿ : ಶ್ರದ್ದಾ ರೀತಿಯಲ್ಲೇ ಪತ್ತೆಯಾಯ್ತು ಮತ್ತೊಂದು ಬಾಡಿ ಪತ್ತೆಯಾಗಿದ್ದು, ಗಂಡನನ್ನು 22 ತುಂಡುಗಳಾಗಿ ಪತ್ನಿ ಕತ್ತರಿಸಿ ಹಾಕಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಶ್ರದ್ದಾ ರೀತಿಯಲ್ಲೇ ಪತ್ತೆಯಾಯ್ತು ಮತ್ತೊಂದು ಬಾಡಿ ಪತ್ತೆಯಾಗಿದ್ದು, ಗಂಡನನ್ನು 22 ತುಂಡುಗಳಾಗಿ ಕತ್ತರಿಸಿ ಹಾಕಿದ ಪತ್ನಿ, ಅಂಜನ್‌ದಾಸ್‌ ಕುಟುಂಬದವರಿಂದಲೇ ಕೊಲೆಯಾದ ದುರ್ದೈವಿ, ಪತ್ನಿ ಪೂನಂ, ಪುತ್ರ ದೀಪಕ್‌ ಸೇರಿ ಅಂಜನ್‌ದಾಸ್‌ ಮರ್ಡರ್‌ ಮಾಡಿದ್ದಾರೆ.

ಇನ್ನು, ಅಮ್ಮ,ಮಗನಿಂದಲೇ ಕುಟುಂಬದ ಯಜಮಾನನ ಕಗ್ಗೊಲೆಯಾಗಿದ್ದು, ದೆಹಲಿಯ ಪಾಂಡವ ನಗರದಲ್ಲಿ ಭೀಕರ ಕೃತ್ಯ ಬಯಲಾಯ್ತು. ಅಮ್ಮನ ಪೈಶಾಚಿಕ ಕೃತ್ಯಕ್ಕೆ ಸಾಥ್ ನೀಡಿದ್ದ ಮಗ, ಗಂಡನನ್ನು ಕೊಂದು ಪೀಸ್ ಪೀಸ್ ಮಾಡಿ ಪಾಪಿಗಳು ಫ್ರಿಡ್ಜ್​ನಲ್ಲಿಟ್ಟಿದ್ದಾರೆ. ಜೂನ್‌ ತಿಂಗಳಿನಲ್ಲಿ ನಡೆದ ಮರ್ಡರ್‌ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES