Wednesday, January 22, 2025

ಭಾರತಿ ವಿಷ್ಣುವರ್ಧನ್ ಗೃಹ ಪ್ರವೇಶದಲ್ಲಿ ಭಾಗಿಯಾದ ಸಿಎಂ ಬೊಮ್ಮಾಯಿ

ಬೆಂಗಳೂರು : ಜಯನಗರದ ನಿವಾಸವನ್ನು ಕೆಡವಿ ಭವ್ಯ ಬಂಗಲೆ ಕಟ್ಟಿರೋ ಭಾರತಿ ವಿಷ್ಣುವರ್ಧನ್ ಅವರ ಗೃಹ ಪ್ರವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾದರು.

ನಗರದ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಮನೆಗೆ ನ್ಯೂ ಲುಕ್ ನೀಡಿದ್ದು, ಭಾರತಿ ವಿಷ್ಣುವರ್ಧನ್‌ ಅವರಿಗೆ ಸಿಎಂ ಬೊಮ್ಮಾಯಿ ವಿಶ್‌ ಮಾಡಿದರು. ಸಿಎಂರನ್ನ ಬರಮಾಡಿಕೊಂಡ ವಿಷ್ಟು ಅಳಿಯ ಅನಿರುದ್ಧ್‌, ಪೂಜೆ ಕಾರ್ಯದಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಿದರು. ಇನ್ನು, ತಮ್ಮ ನೂತನ ಬಂಗಲೆಗೆ ‘ವಲ್ಮೀಕ’ ಅಂತ ನಾಮಕರಣ ಮಾಡಿದ್ದಾರೆ.

RELATED ARTICLES

Related Articles

TRENDING ARTICLES