Monday, December 23, 2024

ಶಿವಸೇನೆ ಪುಂಡರಿಗೆ ಕಡಿವಾಣ ಹಾಕದ ಏಕನಾಥ್‌ ಶಿಂಧೆ ಸರ್ಕಾರ

ಮಹಾರಾಷ್ಟ್ರ : ಮಿರಜ್-ಕಾಗವಾಡ‌ ಮಾರ್ಗ ಮಧ್ಯೆ ಕರ್ನಾಟಕ ಬಸ್‌ಗೆ ಮೇಲೆ ಕಲ್ಲು-ತೂರಾಟ ಮಾಡಿದ ಹಿನ್ನಲೆಯಲ್ಲಿ ಶಿವಸೇನೆ ಪುಂಡರಿಗೆ ಏಕನಾಥ್‌ ಶಿಂಧೆ ಸರ್ಕಾರ ಕಡಿವಾಣ ಹಾಕಿದೆ.

ಮಸಿ ಬಳಿವಾಗ ಸೈಲೆಂಟ್‌ ಆಗಿದ್ದಕ್ಕೆ ಕೈಗೆ ಕಲ್ಲು ತಕೊಂಡ ಪುಂಡರು, ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.ಮಿರಜ್-ಕಾಗವಾಡ‌ ಮಾರ್ಗ ಮಧ್ಯೆ ಕರ್ನಾಟಕ ಬಸ್‌ಗೆ ಮೇಲೆ ಕಲ್ಲು-ತೂರಾಟ ಮಾಡಿದ್ದು, ಕರ್ನಾಟಕ ಬಸ್‌ ಮೇಲೆ ಕಲ್ಲು ತೂರಾಟ ಹಿನ್ನೆಲೆ ಬಸ್‌ ಸಂಚಾರ ಸ್ಥಗಿತಗೊಳಿಸಿದೆ.

ಇನ್ನು, ಮೀರಜ್ ಮಾರ್ಗವಾಗಿ ಸಂಚರಿಸುವ ಕರ್ನಾಟಕದ ಎಲ್ಲಾ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಬಸ್ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಕಾಗವಾಡ ಬಾರ್ಡರ್ ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ ಸೇವೆ ಬಂದ್ ಆಗಿದೆ.

RELATED ARTICLES

Related Articles

TRENDING ARTICLES