Wednesday, January 22, 2025

ಸ್ಫೋಟ ಸ್ಥಳ ಪರಿಶೀಲಿಸಿದ ಆರಗ ಜ್ಞಾನೇಂದ್ರ

ಮಂಗಳೂರು : ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದಾರೆ.

ಬಾಂಬ್‌ ಸ್ಫೋಟವಾದ ಸ್ಥಳ ಪರಿಶೀಲನೆ ನಡೆಸಿ, ADGP ಅಲೋಕ್‌ ಕುಮಾರ್‌ರಿಂದ ಮಾಹಿತಿಯನ್ನು ಪಡೆದರು. ನಂತರ DG-IGP ಪ್ರವೀಣ್‌ ಸೂದ್‌, ADGP ಅಲೋಕ್‌ ಕುಮಾರ್‌, ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಆಟೋ ಚಾಲಕ ಪುರುಷೋತ್ತಮ್‌ ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿದ್ದಾರೆ. ಉಗ್ರ ಶಾರೀಕ್​​ ಉಗ್ರ​​ ಕೃತ್ಯದ ಕುರಿತು ತನಿಖೆ ನಡೆಸುತ್ತಿದ್ದು, ತನಿಖೆ ಬಳಿಕ ಆತನ ಮುಖವಾಡ ಮತ್ತಷ್ಟು ಬಯಲಾಗಲಿದೆ.

RELATED ARTICLES

Related Articles

TRENDING ARTICLES