Wednesday, January 22, 2025

ಭಾರೀ ವಿಧ್ವಂಸಕ ಕೃತ್ಯಗಳಿಗೆ ಸ್ಕೆಚ್ ಹಾಕಿದ್ದ ಶಾರಿಕ್ & ಟೀಂ

ಮಂಗಳೂರು : ಮೈಸೂರಿನ ಶಾರಿಕ್ ಮನೆಯಲ್ಲಿ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿದ್ದು, ಚೀಲಗಟ್ಟಲೇ ಸ್ಫೋಟಕ ಸಾಮಗ್ರಿಗಳನ್ನ ಶಾರಿಕ್ ​ಸಂಗ್ರಹಿಸಿದ್ದಾನೆ.

ನಗರದಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಬರೀ ಸ್ಯಾಂಪಲ್ ಅಷ್ಟೇ, ಮೈಸೂರಿನ ಶಾರಿಕ್ ಮನೆಯಲ್ಲಿ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿದ್ದು, 5 ಚೀಲಗಳಷ್ಟು ಸ್ಫೋಟಕ ಸಾಮಗ್ರಿ ಸಂಗ್ರಹಿಸಿದ್ದ, ಸ್ಫೋಟಕ ತುಂಬಿದ್ದ ಚೀಲಗಳನ್ನು ಸೀಜ್ ಮಾಡಿದ ಖಾಕಿಪಡೆ, ಜಿಲೆಟಿನ್ ಕಡ್ಡಿಗಳು, ಸರ್ಕ್ಯೂಟ್​ ಬೋರ್ಡ್, ಬ್ಯಾಟರಿ ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಹಾಗೆನೇ ಶಾರೀಕ್ ಬಾಡಿಗೆ ಮನೆಯಿಂದ ವಶಕ್ಕೆ ಪಡೆದ ವಸ್ತುಗಳನ್ನು, ಮಂಗಳೂರಿಗೆ ರವಾನಿಸಲಾಗಿದೆ.

RELATED ARTICLES

Related Articles

TRENDING ARTICLES