Thursday, January 23, 2025

ಜನ್ರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ಯಾ ಬೆಸ್ಕಾಂ

ಬೆಂಗಳೂರು : ಕಿಲ್ಲರ್ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಿತಿನೇ ಇಲ್ವಾ ಬೆಸ್ಕಾಂ ನಿರ್ಲಕ್ಷ್ಯ ದಿಂದ ವಿದ್ಯುತ್ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ.

ಇಂಧನ ಸಚಿವರೇ ನಿಮ್ಮ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೆಷ್ಟು ಬಲಿಬೇಕು. ಸಾಲು ಸಾಲು ಬೀದಿ ಹೆಣಕ್ಕೆ ಯಾರು ಕಾರಣ. ನಿಮ್ಮ ಅಧಿಕಾರಿಗಳ ಬೇಜವಾಬ್ದಾರಿಯೋ. ಕಿಲ್ಲರ್ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಿತಿನೇ ಇಲ್ವಾ. ಬೆಸ್ಕಾಂ ನಿರ್ಲಕ್ಷ್ಯ ದಿಂದ ವಿದ್ಯುತ್ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಈ ವರ್ಷದ ಬರೋಬ್ಬರಿ 185 ವಿದ್ಯುತ್ ಅಪಘಾತ ಸಂಭವಿಸಿದ್ದು, ಜನವರಿ ಇಂದ ಸೆಪ್ಟೆಂಬರ್‌ ವರಿಗೆ ಸಾರ್ವಜನಿಕರು 89 ಜನ ಬಲಿ ಪಡೆದ ಬೆಸ್ಕಾಂ, ಈ ವರ್ಷದಲ್ಲಿ ವಿದ್ಯುತ್ ಅಪಘಾತದಿಂದ 37 ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಬಿದ್ದ ವೈರ್,ವೈಯರ್​ವಿದ್ಯುತ್ ತಗುಲಿ 59 ಮೂಕ ಪ್ರಾಣಿಗಳು ಸಾವನ್ನಪ್ಪಿದೆ.

2016-2017-128–37-235
2017-2018–114-46-239
2018-2019-136-56-283
2019-2020-92-45-194-
2020-2021-60-54-164
2021-2022-108-59-240
2022-23-89-59-185

RELATED ARTICLES

Related Articles

TRENDING ARTICLES