Wednesday, January 22, 2025

ಸೇಬಿಗಾಗಿ ಮುಗಿಬಿದ್ದ ಜನರು

ಹಾಸನ : ಇಂದು ಜೆಡಿಎಸ್​ ನಾಯಕಿ ಭವಾನಿ ರೇವಣ್ಣ ಹುಟ್ಟುಹಬ್ಬವನ್ನು ಜೆಡಿಎಸ್​ ಕಾರ್ಯಕರ್ತರು ಸಂಭ್ರಮಾಚರಣೆಯಿಂದ ಆಚರಿಸಿದರು.

ಭವಾನಿ ರೇವಣ್ಣ ಅವರ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಗಾತ್ರದ ಸೇಬಿನ ಹಾರವನ್ನು ತಂದಿದ್ದರು. ಹುಟ್ಟುಹಬ್ಬದ ನಂತರ ಸೇಬಗಾಗಿ
ಜನರು ಮುಗಿಬಿದ್ದ ಘಟನೆ ನಡೆಯಿತು. ಕ್ರೇನ್ ಕೆಳಗಿಸುತ್ತಿದ್ದಂತೆ ಸೇಬು ಹಣ್ಣನ್ನು ಕೀಳಲು ಜನರು ನೂಕುನುಗ್ಗಲಿನಿಂದ ಬಂದರು. ಹಾರದಲ್ಲಿದ್ದ ಎಲ್ಲಾ ಸೇಬುಗಳನ್ನು ಜನರು ಕಸಿದುಕೊಂಡರು.

RELATED ARTICLES

Related Articles

TRENDING ARTICLES