Monday, December 23, 2024

ರವಿ ಡಿ ಚನ್ನಣ್ಣನವರ್ ಸೇರಿದಂತೆ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯದ 11 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐಪಿಎಸ್​ ಅಧಿಕಾರಿ ಅಬ್ಬುಲ್ ಸಲೀಂ ರನ್ನು ಬೆಂಗಳೂರಿನ ಸ್ಪೆಷಲ್ ಟ್ರಾಫಿಕ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.

ವರ್ಗಾವಣೆ ಗೊಂಡ ಐಪಿಎಸ್​ ಅಧಿಕಾರಿಗಳು

ಅಬ್ದುಲ್ ಸಲೀಂ       – ಸಂಚಾರ ವಿಭಾಗ ಮುಖ್ಯಸ್ಥರಾಗಿ ವರ್ಗಾವಣೆ.
ಉಮೇಶ್ ಕುಮಾರ್    – ಆಡಳಿತ ವಿಭಾಗ ಎಡಿಜಿಪಿ ವರ್ಗಾವಣೆ.
ದಿವ್ಯಾಜ್ಯೋತಿರಾಯ್ – ಮಾನವಹಕ್ಕಗಳ ಆಯೋಗ.
ರವಿಕಾಂತೇಗೌಡ        – ಸಿಐಡಿ ವರ್ಗಾವಣೆ.
ಲೋಕೇಶ್ ಕುಮಾರ್ – ಬಳ್ಳಾರಿ ಐಜಿ ವರ್ಗಾವಣೆ.
ರಮಣ್ ಗುಪ್ತಾ         – ಬೆಂಗಳೂರು ಇಂಟಲಿಜೆನ್ಸ್ ವರ್ಗಾವಣೆ.
ಚಂದ್ರಗುಪ್ತ            – ಮಂಗಳೂರು ಐಜಿಯಾಗಿ ವರ್ಗಾವಣೆ.
ಶರಣಪ್ಪ               – ಜಂಟಿ ಪೊಲೀಸ್ ಆಯುಕ್ತ ಸಿಸಿಬಿ ವರ್ಗಾವಣೆ.
ಅನುಚೇತ್           – ಜಂಟಿ ಪೊಲೀಸ್ ಆಯುಕ್ತ ಸಂಚಾರ ವಿಭಾಗ.
ರವಿ ಡಿ ಚನ್ನಣ್ಣನವರ್ – ಕಿಯೋನಿಕ್ಸ್ ನಿರ್ದೇಶಕನಾಗಿ ವರ್ಗಾವಣೆ.
ರಮೇಶ್            – ಮೈಸೂರು ಸಿಟಿ ಕಮಿಷನರ್ ಆಗಿ ವರ್ಗಾವಣೆ.

RELATED ARTICLES

Related Articles

TRENDING ARTICLES