Thursday, December 26, 2024

ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ಪ್ರಬಲ ಸ್ಫೋಟ

ಟರ್ಕಿ : ಇಸ್ತಾಂಬುಲ್ ನಗರದಲ್ಲಿ ಪ್ರಬಲ ಸ್ಫೋಟಗೊಂಡಿದ್ದು, ಪ್ರಬಲ ಸ್ಫೋಟಕ್ಕೆ 6 ಜನರ ಸಾವು..53 ಜನರು ಗಾಯಗೊಂಡಿದ್ದಾರೆ.

ಇನ್ನು, ಇಸ್ತಾಂಬುಲ್‌ನ ಇಸ್ತಿಕ್ಲಾಲ್ ಅವೆನ್ಯೂದಲ್ಲಿ ಸ್ಫೋಟಗೊಂಡಿದ್ದು, ಸ್ಫೋಟದ ಭಯಾನಕ ಶಬ್ಧ ಕೇಳಿ ಜನರು ಓಡಿ ಹೋಗಿದ್ದಾರೆ. ಸ್ಫೋಟಗೊಂಡ ರಸ್ತೆಯಲ್ಲಿ ಸಾಕಷ್ಟು ಮಂದಿ ಪ್ರವಾಸಿಗರು ಇದ್ರು, ಕೆಲವು ಪ್ರವಾಸಿಗರು, ಸ್ಥಳೀಯರು ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.

RELATED ARTICLES

Related Articles

TRENDING ARTICLES