Monday, December 23, 2024

ರಾಘವೇಂದ್ರ ಹುಣಸೂರ್​​’ಗೆ ಬೆವರಿಳಿಸಿದ ಯೋಗರಾಜ್ ಭಟ್; ಪವರ್’​ಗೆ ಆಡಿಯೋ ಲಭ್ಯ

ಬೆಂಗಳೂರು: ಕನ್ನಡದ ಝೀ ಕನ್ನಡ ಬ್ಯುಸಿನೆಸ್ ಹೆಡ್’ಗೆ ಯೋಗರಾಜ್ ಭಟ್ ತರಾಟೆಗೆ ತೆಗೆದುಕೊಂಡಿರುವ ಆಡಿಯೋ ಪವರ್​ ಟಿವಿಗೆ ಲಭ್ಯವಾಗಿದೆ.

‘ಪದವಿ ಪೂರ್ವ’ ಸಿನಿಮಾ ವಿಚಾರಕ್ಕೆ ಇಬ್ಬರ ನಡುವೆ ದೊಡ್ಡ ಕಿರಿಕ್ ಆಗಿದ್ದು, ಈ ಆಡಿಯೋದಲ್ಲಿ ಜಿ ಟಿವಿ ಕನ್ನಡ ರಾಘವೇಂದ್ರ ಹುಣಸೂರು ‌ವಿರುದ್ಧ ಯೋಗರಾಜ್ ಭಟ್ ವಾಗ್ದಾಳಿ ನಡೆಸಿದ್ದಾರೆ.

ಸಿನಿಮಾ ತಗೋತೀನಿ ಅಂತ ಕಾಲ್ ಪಿಕ್ ಮಾಡ್ತಿಲ್ಲ. ನನ್ನ ತಾಳ್ಮೆಯ ಪರೀಕ್ಷೆ ಮಾಡಿದ್ದೀಯಾ, ಅನುಭನಿಸ್ತೀಯಾ ಎಂದು ರಾಘವೇಂದ್ರ ಹುಣಸೂರುಗೆ ಯೋಗರಾಜ್​ ಭಟ್ ​ವಾರ್ನಿಂಗ್ ನೀಡಿ ವಾಯ್ಸ್ ನೋಟ್ ಹರಿಬಿಟ್ಟಿದ್ದಾರೆ.

ಇದನ್ನ ನೋಡಿಯೂ ನೋಡದಂತೆ ರಾಘವೇಂದ್ರ ಹುಣಸೂರು ರಿಪ್ಲೇ ಮಾಡಲಿಲ್ಲ. ಪದವಿ ಪೂರ್ವ, ಗರಡಿ, ಶಿವಣ್ಣನ ಕರಕಟ ದಮನಕ ಚಿತ್ರಗಳ‌ ಪ್ರಪೋಸಲ್ ತೆಗೆದುಕೊಂಡು ಪ್ರತಿಕ್ರಿಯೆ ನೀಡದ ಯೋಗರಾಜ್​, ರಾಘವೇಂದ್ರ ಬೇಕಾದಾಗ ಬಳಸಿಕೊಂಡು‌ ಬೇಡದಿದ್ದಾಗ ಹೀಗೆ ಮಾಡೋದು ಯಾವ ನ್ಯಾಯ ಎಂದು ಭಟ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೆಳಗೆ ಇಬ್ಬರ ನಡುವೆ ನಡೆದ ಮಾತುಕತೆ ಆಡಿಯೋ ಇದೆ.

 

RELATED ARTICLES

Related Articles

TRENDING ARTICLES