Monday, December 23, 2024

ಇಂದು ಹಿಮಾಚಲ ಪ್ರದೇಶ ಮತದಾನ ಆರಂಭ; ಮತ ಚಲಾಯಿಸಿದ ಮತದಾರರು.!

ಹಿಮಾಚಲ ಪ್ರದೇಶ; ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಇಂದು 55 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಮತವನ್ನ ಚಲಾಯಿಸಲಿದ್ದಾರೆ.

ಇಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮತದಾನ ನಡೆದಿದ್ದು, ಚುನಾವಣಾ ಆಯೋಗವು 7,884 ಮತಗಟ್ಟೆಗಳನ್ನು ಸ್ಥಾಪಿಸಿದೆ. 52 ಮತದಾರರಿಗೆ 15,256 ಅಡಿ ಎತ್ತರದಲ್ಲಿರುವ ಲಾಹೌಲ್-ಸ್ಪಿಟಿ ಜಿಲ್ಲೆಯ ಕಾಜಾದಲ್ಲಿರುವ ತಾಶಿಗಂಗ್‌ನಲ್ಲಿ ಇದರ ಅತಿ ಎತ್ತರದ ಮತಗಟ್ಟೆಯನ್ನ ಕಲ್ಪಿಸಿದೆ. ಡಿಸೆಂಬರ್ 8 ರಂದು ಫಲಿತಾಂಶ ಹೊರಬೀಳಲಿದೆ.

ಇನ್ನು ರಾಜ್ಯಾದ್ಯಂತ ವಿಧಾನಸಭೆ ಚುನಾವಣೆಗೆ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಹಿನ್ನಲೆಯಲ್ಲಿ ಧರ್ಮಶಾಲಾದ ಮತಗಟ್ಟೆ ಸಂಖ್ಯೆ 12 ರಲ್ಲಿ ಮತ ಚಲಾಯಿಸಿದರು.

RELATED ARTICLES

Related Articles

TRENDING ARTICLES