Sunday, June 30, 2024

ಆಕ್ಸಿಡೆಂಟ್ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರ ಬಂಧ‌ನ…!

ಬೆಂಗಳೂರು:ಬೆಂಗಳೂರಿನಲ್ಲಿ ರಸ್ತೆ ಅಪಗಾತವಅಗುವುದು ಸರ್ವೆ ಸಾಮಾನ್ಯ. ಇದನ್ನೇ ಬಂಡವಾಳವಾಗಿಟ್ಟುಕ್ಕೊಂಡಿದ್ದ ಇಬ್ಬರು ಯುವಕರು, ಆಕ್ಸಿಡೆಂಟ್ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದವರನ್ನು ಪೊಲೀಸರು ಬಂದನಮಾಡಿದ್ದಾರೆ.

ಬೆಂಗಳೂರಿನ ‌ಸಿದ್ದಾಪುರ ಪೊಲೀಸರಿಂದ ಆರೋಪಿಗಳನ್ನು ಬಂದನ ಮಾಡದ್ದು, ಜಮೀಲ್ ಖಾನ್ ಮತ್ತು ಹದಿನೇಳು ವರ್ಷದ ಅಪ್ರಾಪ್ತ ಬಂಧಿತರು.

ಒಂಟಿಯಾಗಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು. ತಾವೇ ಹಿಂದಿನಿಂದ ಡಿಕ್ಕಿ ಹೊಡೆಸಿ, ಕಾರನ್ನು ಅಡ್ಡಗಟ್ಟುತ್ತಿದ್ದ ಆರೋಪಿಗಳು. ನಿಮ್ಮ ಕಾರು ನಮ್ಮ ಬೈಕ್ ಗೆ ಡಿಕ್ಕಿಯಾಗಿದೆ ಅಂಥ ಗಲಾಟೆ ಮಾಡಿ ಹೈಡ್ರಾಮ ಮಾಡುತ್ತಿದ್ರು. ನಂತರ ಕಾರಿನವರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪಿಗಳು.ಆರೋಪಿಗಳಿಂದ ಹದಿನೈದು ಸಾವಿರ ನಗದು, ಬೈಕ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

RELATED ARTICLES

Related Articles

TRENDING ARTICLES